ಅಮೆರಿಕಾದಲ್ಲಿ ಕೆಜಿಎಫ್ 2 ಹವಾ, ಜೈಹೋ ರಾಕಿಭಾಯ್ ಎಂದ ಪ್ರೇಕ್ಷಕರು..!
ಕೆಜಿಎಫ್ 2 ಗೆ (KGF 2) ಬರೀ ಭಾರತ ಮಾತ್ರವಲ್ಲ, ವಿದೇಶದಲ್ಲೂ ರಾಕಿಭಾಯ್ (Yash) ಹವಾ ಜೋರಾಗಿದೆ. ಈ ಚಿತ್ರವನ್ನು ಇಡೀ ವಿಶ್ವವೇ ಹೊಗಳುತ್ತಿದೆ. ಚಿತ್ರ ನೋಡಿದವರೆಲ್ಲರೂ ಸೂಪರ್, ಎಕ್ಸಲೆಂಟ್, ರಾಕಿಭಾಯ್‌ಗೆ ಜೈ ಅನ್ನೋದು ಕಾಮನ್ ಆಗಿತ್ತು. ಕೆನಡಾ, ನೇಪಾಳದಲ್ಲೂ ಇದೇ ಪ್ರತಿಕ್ರಿಯೆ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಾಜ್ಯಾದ್ಯಂತ KGF 2 ಹವಾ: ಸಿನಿಮಾಗೆ ಸಿಕ್ಕ ಪ್ರಶಂಸೆ, ಪ್ರತಿಕ್ರಿಯೆ ಹೀಗಿತ್ತು