Asianet Suvarna News Asianet Suvarna News

ಪ್ರಜ್ಞಾ ಜೈಸ್ವಾಲ್ ವಿಡಿಯೋ ವೈರಲ್: 15 ಡಿಗ್ರಿ ಸೆಲ್ಸಿಯಸ್‌ನಲ್ಲಿ ಐಸ್‌ಬಾತ್‌ ಮಾಡಿದ ನಟಿ..!

ಬಹುಭಾಷಾ ನಟಿ ಪ್ರಜ್ಞಾ ಜೈಸ್ವಾಲ್ ಐಸ್ ಬಾತ್ ಚಾಲೆಂಜ್ ತೆಗೆದುಕೊಂಡ ವಿಡಿಯೋವೊಂದು ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ.
 

First Published Jun 18, 2023, 3:17 PM IST | Last Updated Jun 18, 2023, 3:19 PM IST

ತೆಲುಗು- ಹಿಂದಿ ಸಿನಿಮಾಗಳಲ್ಲಿ ಆಕ್ಟೀವ್ ಇರುವ ನಟಿ ಪ್ರಜ್ಙಾ ಜೈಸ್ವಾಲ್ ಅವರು ಬಾಲಯ್ಯ ಜೊತೆ ‘ಅಖಂಡ’ ಸಿನಿಮಾದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದರು. ಪ್ರಜ್ಞಾ ಜೈಸ್ವಾಲ್ ಅವರು ಇತ್ತೀಚೆಗೆ ಫಿನ್‌ಲ್ಯಾಂಡ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರು, ಐಸ್ ಬಾತ್ ಮಾಡಿ ಅಚ್ಚರಿ ಮೂಡಿಸಿರುವ ವಿಡಿಯೋ ಒಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು,ಅದು ವೈರಲ್ ಆಗುತ್ತಿದೆ.ಅವರು ಫಿನ್‌ಲ್ಯಾಂಡ್ ಪ್ರವಾಸದಲ್ಲಿ ಇದ್ದಾಗ 15 ಡಿಗ್ರಿ ಸೆಲ್ಸಿಯಸ್‌ನಲ್ಲಿ ಐಸ್‌ಬಾತ್‌ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ: ಹೊಯ್ಸಳ ಚಿತ್ರದ ಬಲಿ ಈಗ 'ಕ್ಷೇತ್ರಪತಿ': ಉತ್ತರ ಕರ್ನಾಟಕದ ಕಥೆಗೆ ಜೀವ ತುಂಬಿದ ಗುಳ್ಟು ನವೀನ್!

Video Top Stories