Jamaligudda ಚಿತ್ರೀಕರಣದಲ್ಲಿ ಜಿಗಣೆ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡೆ: ಬಾಲನಟಿ ಪ್ರಾಣ್ಯ ಪಿ ರಾವ್

ಜಮಾಲಿ ಗುಡ್ಡ ಸಿನಿಮಾದಲ್ಲಿ ಬಾಲನಟಿ ಪ್ರಾಣ್ಯ ಪಿ ರಾವ್ ಅಭಿನಯಿಸಿದ್ದಾರೆ. ಚಿತ್ರೀಕರಣದಲ್ಲಿ ನಾನು ಬೇಸರ ಮಾಡಿಕೊಂಡಾಗ ಅಥವಾ ಸೈಲೆಂಟ್ ಆಗಿದ್ದಾಗ ತಮಾಷೆ ಮಾಡಿದ ನಗಿಸುತ್ತಿದ್ದರು. ಶೂಟಿಂಗ್ ಸಮಯದಲ್ಲಿ ನಾನು ಮಣ್ಣಿನಲ್ಲಿ ತುಂಬಾ ಜಿಗಣೆ ಇತ್ತು ಅದರ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡೆ ಆಗ ಫುಲ್ ಭಯ ಆಯ್ತು ನಾನ್‌ ಸ್ಟಾಪ್ ಅಳುತ್ತಿದ್ದೆ ಆಗ ಧನಂಜಯ್ ಸರ್‌ ನನಗೆ ಕಾಟನ್‌ ಇಟ್ಟು ಔಷದಿ ಕೊಟ್ಟರು ಎಂದು ಪ್ರಾಣ್ಯ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಜಮಾಲಿ ಗುಡ್ಡ ಸಿನಿಮಾದಲ್ಲಿ ಬಾಲನಟಿ ಪ್ರಾಣ್ಯ ಪಿ ರಾವ್ ಅಭಿನಯಿಸಿದ್ದಾರೆ. ಚಿತ್ರೀಕರಣದಲ್ಲಿ ನಾನು ಬೇಸರ ಮಾಡಿಕೊಂಡಾಗ ಅಥವಾ ಸೈಲೆಂಟ್ ಆಗಿದ್ದಾಗ ತಮಾಷೆ ಮಾಡಿದ ನಗಿಸುತ್ತಿದ್ದರು. ಶೂಟಿಂಗ್ ಸಮಯದಲ್ಲಿ ನಾನು ಮಣ್ಣಿನಲ್ಲಿ ತುಂಬಾ ಜಿಗಣೆ ಇತ್ತು ಅದರ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡೆ ಆಗ ಫುಲ್ ಭಯ ಆಯ್ತು ನಾನ್‌ ಸ್ಟಾಪ್ ಅಳುತ್ತಿದ್ದೆ ಆಗ ಧನಂಜಯ್ ಸರ್‌ ನನಗೆ ಕಾಟನ್‌ ಇಟ್ಟು ಔಷದಿ ಕೊಟ್ಟರು ಎಂದು ಪ್ರಾಣ್ಯ ಮಾತನಾಡಿದ್ದಾರೆ. 

Jamaligudda ಹೊಸ ಕಲಾವಿದರಿಗೆ ಒಂದೆರಡು ಟೇಕ್ ಆದ್ಮೇಲೆ ಇರಿಸು ಮುರಿಸು ಆಗುತ್ತದೆ: ಸಂತು

Related Video