Asianet Suvarna News Asianet Suvarna News

Jamaligudda ಹೊಸ ಕಲಾವಿದರಿಗೆ ಒಂದೆರಡು ಟೇಕ್ ಆದ್ಮೇಲೆ ಇರಿಸು ಮುರಿಸು ಆಗುತ್ತದೆ: ಸಂತು

ಡಾಲಿ ಧನಂಜಯ್ ಅಭಿನಯಿಸಿರುವ ಜಮಾಲಿ ಗುಡ್ಡ ಸಿನಿಮಾದಲ್ಲಿ ಕಾಮಿಡಿ ಕಿಲಾಡಿಗಳು  ಖ್ಯಾತಿಯ ಸಂತು ಅಭಿನಯಿಸಿದ್ದಾರೆ. ಈ ತಿಂಗಳಲ್ಲಿ ನನಗೆ ಬಂಪರ್ ಬಹುಮಾನವಿದೆ ಏಕೆಂದರೆ ನಾನು ಅಭಿನಯಿಸಿರುವ ಬಾಂಡ್ ರವಿ, ಜಾಮಿಲಿ ಗುಡ್ಡ ಮತ್ತು ವೇದ ಸಿನಿಮಾ ಈ ತಿಂಗಳು ಬಿಡುಗಡೆಯಾಗುತ್ತಿದೆ. ನೂರಾರು ಸ್ಕಿಟ್ ಮಾಡಿರಬಹುದು ಆದರೆ ಜಮಾಲಿ ಗುಡ್ಡ ತಂಡ ನನಗೆ ಒಂದು ಯೂನಿವರ್ಸಿಟಿ ಇದ್ದಂತೆ ಎಂದು ಮಾತನಾಡಿದ್ದಾರೆ.

Jamaligudda; ಈ ಸಿನಿಮಾಗಾಗಿ ನಾನು ತುಂಬಾ ಕಾಯ್ತಿದ್ದೀನಿ; ಯಶ್ ಶೆಟ್ಟಿ

Video Top Stories