Asianet Suvarna News Asianet Suvarna News

Ondu Sarala Prema Kathe: ಸ್ಯಾಂಡಲ್‌ವುಡ್‌ನ ಹೊಸ ಲವ್ ಸ್ಟೋರಿ! ಇದು ಸರಳ ಅಲ್ಲ ವಿರಳವಾದ ಪ್ರೇಮಕಥೆ!

ತಿಳಿ ಹಾಸ್ಯದ ಸಂಗೀತ ನಿರ್ದೇಶಕನ ‘ಒಂದು ಸರಳ ಪ್ರೇಮ ಕತೆ’
ಒಂದು ಸರಳ ಪ್ರೇಮ ಕಥೆಯಲ್ಲೂ ಇದೆ ಟ್ವಿಸ್ಟ್ ಮೇಲೆ ಟ್ವಿಸ್ಟ್!
ಸರಳ ಪ್ರೇಮಕಥೆ ನೋಡಲು ಬಸ್ ಮಾಡಿಕೊಂಡು ಬಂದ ಜನ!

ಒಂದು ಸರಳ ಪ್ರೇಮಕಥೆ ಸಿನಿಮಾವನ್ನು ಸಿನಿ ರಸಿಕರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ವಿನಯ್ ರಾಜ್ ಕುಮಾರ್(Vinay Rajkumar) ಆತಿಷಯ ಎಂಬ ಪಾತ್ರದಲ್ಲಿ ‌ನಟಿಸಿದ್ದು, ಅವರಿಗೆ ಜೋಡಿಯಾಗಿ ಮಲ್ಲಿಕಾ ಸಿಂಗ್ ಹಾಗೂ ಸ್ವಾತಿಷ್ಠಾ ಕೃಷ್ಣನ್ ಅಭಿನಯಿಸಿದ್ದಾರೆ. ಫೆಬ್ರವರಿ 8ಕ್ಕೆ ಈ ಸಿನಿಮಾ ಬಿಡುಗಡೆಯಾಗಿದೆ. ಸಾಧುಕೋಕಿಲಾ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಸರಳ ಪ್ರೇಮ ಕಥೆಗೆ(Ondu Sarala Prema Kathe) ಮೈಸೂರು ರಮೇಶ್ ಹಣ ಹಾಕಿದ್ದಾರೆ. ಒಂದು ಸರಳ ಪ್ರೇಮಕಥೆಗೆ ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ. ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್‌ ಕುಮಾರ್‌(Raghavendra rajkumar) ಮತ್ತು ವಿನಯ್‌ ರಾಜ್‌ ಕುಮಾರ್‌ ಇಬ್ಬರೂ ನಟಿಸಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಮಕರ ರಾಶಿಯಿಂದ ಕುಂಭಕ್ಕೆ ಸೂರ್ಯನ ಪ್ರವೇಶ..ಇದರಿಂದ ಯಾವ ರಾಶಿಯವರಿಗೆ ಶುಭ-ಅಶುಭ ?

Video Top Stories