ಒಂದು ಸರಳ ಪ್ರೇಮ ಕಥೆಗೆ ವಿದೇಶದಲ್ಲಿ ಭಾರಿ ಬೇಡಿಕೆ..ವಿನಯ್ ಚಿತ್ರ ನೋಡಿ ಖುಷಿ ಪಟ್ಟ ಕನ್ನಡ ತಾರೆಯರು!

ವಿನಯ್ ಚಿತ್ರ ನೋಡಿ ಖುಷಿ ಪಟ್ಟ ಕನ್ನಡ ತಾರೆಯರು.!
ಸಿಂಪಲ್ ಸುನಿ ನಿರ್ದೇಶನದ ಒಂದು ಸರಳ ಪ್ರೇಮಕಥೆ..!
ಒಂದು ಸರಳ ಪ್ರೇಮಕಥೆ ಮೆಚ್ಚಿದ ಕನ್ನಡ ಸಿನಿ ಪ್ರೇಕ್ಷಕರು.!

Share this Video
  • FB
  • Linkdin
  • Whatsapp

ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜ್ ಕುಮಾರ್(Vinay Rajkumar) ನಟನೆಯ ಒಂದು ಸರಳ ಪ್ರೇಮ ಕಥೆ ಸಿನಿಮಾ(Ondu Sarala Prema Kathe) ಕಳೆದ ವಾರ ತೆರೆಕಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಒಂದು ಸರಳ ಪ್ರೇಮ ಕಥೆ ಚಿತ್ರಕ್ಕೆ ವಿದೇಶಗಳಲ್ಲಿ ತೆರೆ ಕಾಣುವ ಸೌಭಾಗ್ಯ ಸಿಕ್ಕಿದೆ. ನೆದರ್ ಲ್ಯಾಂಡ್, UK, US, ದುಬೈ ಹಾಗೂ‌ ಇನ್ನಿತರ ಪಾಶ್ಚಿಮಾತ್ಯ ದೇಶಗಳಲ್ಲಿ ಬಿಡುಗಡೆ ಮಾಡಲು ಸ್ಯಾಂಡಲ್‌ವುಡ್(Sandalwood) ಟಾಕೀಸ್ ಕಂಪನಿ ವಿದೇಶಿ ವಿತರಣಾ ಹಕ್ಕನ್ನು ಖರೀದಿ ಮಾಡಿದೆ. ಈ ಶುಕ್ರವಾರದಿಂದ ವಿದೇಶಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಇದರ ಜತೆಗೆ ವಿನಯ್ ಹಾಗು ಸ್ವಾತಿಷ್ಟ ನಟನೆಯ ಒಂದು ಸರಳ ಪ್ರೇಮಕಥೆ ಸಿನಿಮಾವನ್ನ ಕನ್ನಡದ ಸಿನಿ ತಾರೆಯರು ನೋಡಿ ಮೆಚ್ಚಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ:  'ರಂಗನಾಯಕ'ನಾದ ನವರಸ ನಾಯಕ ಜಗ್ಗೇಶ್..!'ಎನ್ನ ಮನದರಸಿ' ಎನ್ನುತ್ತ ಬಂದ ರಂಗನಾಯಕ..!

Related Video