Asianet Suvarna News Asianet Suvarna News

ಸಲಾರ್ ಜೊತೆ ಕೆಜಿಎಫ್ ಕ್ಲಾಷ್..! ರಿಲೀಸ್ ಡೇಟ್ ಚೇಂಜ್ ?

Sep 29, 2021, 3:16 PM IST

ರಾಕಿ ಭಾಯ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ರಿಲೀಸ್ ಡೇಟ್ ಏನಾದರೂ ಬದಲಾಗಿದೆಯಾ ? ಸಿನಿಮಾ ರಿಲೀಸ್ ಡೇಟ್ ಬದಲಾಗುತ್ತದೆಯೇ ಎಂಬ ಕುರಿತು ಸಾಕಷ್ಟು ಕುತೂಹಲವಿದೆ. ಸಿನಿ ಪ್ರೇಕ್ಷಕರು ರಿಲೀಸ್ ಡೇಟ್ ಕಾಯುತ್ತಿದ್ದಾರೆ. ಚಿತ್ರಮಂದಿರದಲ್ಲಿ 100 ಶೇ ಸೀಟಿಗಳಿಗೆ ಅವಕಾಶ ಸಿಕ್ಕಿದ್ದೇ ತಡ ಬಹಳಷ್ಟು ಸಿನಿಮಾಗಳ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈಗ ಕೆಜಿಎಫ್(KGF) ಫ್ಯಾನ್ಸ್ ಕೂಡಾ ಸಿನಿಮಾ ದಿನಾಂಕ ಬದಲಾಗುತ್ತಾ ಎನ್ನುವ ಯೋಚನೆಯಲ್ಲಿದ್ದಾರೆ.

ತೂಕ ಕಳೆದುಕೊಂಡು ಫ್ಯಾನ್ಸ್‌ಗೆ ಅಚ್ಚರಿ ಕೊಟ್ಟ ನಟಿ ಖುಷ್ಬೂ

ಏ.14 2022ಕ್ಕೆ ಸಿನಿಮಾ ಚಿತ್ರಮಂದಿರಕ್ಕೆ ಬರುವುದಾಗಿ ಈಗಾಗಲೇ ಘೋಷಣೆಯಾಗಿದೆ. ಸಲಾರ್ ಸಿನಿಮಾ ಕೂಡಾ ಅದೇ ದಿನ ಬಿಡುಗಡೆಯಾಗುತ್ತದೆ ಎನ್ನಲಾಗಿತ್ತು. ಆದರೆ ಈಗ ಸಲಾರ್ (Salaar)ಬಿಡುಗಡೆ ಮುಂದೆ ಹೋಗಲಿದೆ. ಕೆಜಿಎಫ್ ಅದೇ ದಿನಾಂಕದಲ್ಲಿ ಬಿಡುಗಡೆಯಾಗಲಿದೆ.

Video Top Stories