ತೂಕ ಕಳೆದುಕೊಂಡು ಫ್ಯಾನ್ಸ್‌ಗೆ ಅಚ್ಚರಿ ಕೊಟ್ಟ ನಟಿ ಖುಷ್ಬೂ

ನಟಿ ಖುಷ್ಬೂ ಈಗ ತೂಕ ಕಳೆದುಕೊಂಡಿದ್ದಾರೆ. ಬಹುಭಾಷಾ ನಟಿ ಸೌತ್ ತಾರೆ, ರಾಜಕಾರಣಿ ಖುಷ್ಬೂ ಸುಂದರ್ ಕನ್ನಡದಲ್ಲಿ ತುಂಬಾ ಫೇಮಸ್. ಸ್ವಲ್ಪ ಹೆಚ್ಚು ದಪ್ಪಗಿದ್ದ ನಟಿ ಈಗ ಮತ್ತೆ ತೆಳ್ಳಗಾಗಿದ್ದಾರೆ.

Share this Video
  • FB
  • Linkdin
  • Whatsapp

ನಟಿ ಖುಷ್ಬೂ ಈಗ ತೂಕ ಕಳೆದುಕೊಂಡಿದ್ದಾರೆ. ಬಹುಭಾಷಾ ನಟಿ ಸೌತ್ ತಾರೆ, ರಾಜಕಾರಣಿ ಖುಷ್ಬೂ ಸುಂದರ್(Khushboo Sundar) ಕನ್ನಡದಲ್ಲಿ ತುಂಬಾ ಫೇಮಸ್. ಸ್ವಲ್ಪ ಹೆಚ್ಚು ದಪ್ಪಗಿದ್ದ ನಟಿ ಈಗ ಮತ್ತೆ ತೆಳ್ಳಗಾಗಿದ್ದಾರೆ.

'ಎದೆತುಂಬಿ ಹಾಡುವೆನು' ಸ್ಪರ್ಧಿ ನಾದಿರಾ ಬಾನು ನೋವಿನ ಕತೆ ಏನು?

ನಟಿ ಈಗ ತಾವು ತೆಳ್ಳಗಾಗಿರೋ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಹೀಗೆ ಸಡನ್ನಾಗಿ ತೂಕ ಇಳಿಸಿಕೊಂಡ ನಟಿಗೆ ಶುಭಾಶಯಗಳನ್ನು ಹೇಳಿದ್ದಾರೆ.

Related Video