Asianet Suvarna News Asianet Suvarna News

ನಿರ್ಭಯಾ ಹಂತಕರ Hangmanಗೆ 1 ಲಕ್ಷ ರೂ; ನುಡಿದಂತೆ ನಡೆದ ಜಗ್ಗೇಶ್!

ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ನಿರ್ಭಯಾ ಕೇಸ್‌ 7 ವರ್ಷಗಳ ನಂತರ ತಾರ್ಕಿತ ಅಂತ್ಯ ಕಂಡಿದೆ. ಅತ್ಯಾಚಾರಿಗಳು ನೇಣಿಗೇರಿದ್ದಾರೆ

First Published Mar 20, 2020, 11:14 AM IST | Last Updated Mar 20, 2020, 11:20 AM IST

ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ನಿರ್ಭಯಾ ಕೇಸ್‌ 7 ವರ್ಷಗಳ ನಂತರ ತಾರ್ಕಿತ ಅಂತ್ಯ ಕಂಡಿದೆ. ಅತ್ಯಾಚಾರಿಗಳು ನೇಣಿಗೇರಿದ್ದಾರೆ.

7 ವರ್ಷಗಳ ಬಳಿಕ ನಿರ್ಭಯಾಗೆ ನ್ಯಾಯ; ಅತ್ಯಾಚಾರಿಗಳು ನೇಣಿಗೆ

ಸ್ಯಾಂಡಲ್‌ವುಡ್ ನಟ ಜಗ್ಗೇಶ್ ನಿರ್ಭಯ ಅಪರಾಧಿಗಳನ್ನು ಗಲ್ಲಿಗೇರಿಸಿದ ಹ್ಯಾಂಗ್‌ಮ್ಯಾನ್‌ಗೆ 1 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಅದರಂತೆ Hangmen ಗೆ 1 ಲಕ್ಷ ರೂ ದೇಣಿಗೆ ನೀಡಿದ್ದಾರೆ.

ಹೆಚ್ಚಿನ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Video 

 

Video Top Stories