ನಕ್ಕು ನಗಿಸಿದ ನಮೋ ಭೂತಾತ್ಮ 2 : ಸಿನಿಮಾ ಹೆದರಿಸುತ್ತೆ..ನಗಿಸುತ್ತೆ ಎಂದ ಜನ

ಥಿಯೇಟರ್‌ನಲ್ಲಿ ಕೋಮಲ್ ಕಾಮಿಡಿ ಕಮಾಲ್ 
ಮುರಳಿ ಮಾಸ್ಟರ್ ನಿರ್ದೇಶನದ ಸಿನಿಮಾ
ಕೋಮಲ್‌ಗೆ ನಟಿ ಲೇಖಾ ಚಂದ್ರ ಜೋಡಿ 
 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ಕಾಮಿಡಿ ಕಿಂಗ್ ಕೋಮಲ್(Komal) ಕಮಾಲ್ ಮಾಡಿ ನಾಲ್ಕು ವರ್ಷ ಕಳೆದಿದೆ. ಕೆಂಪೇಗೌಡ 2 ಕೋಮಲ್ ನಟನೆಯ ಕೊನೆ ಸಿನಿಮಾವಾಗಿತ್ತು. ಇದೀಗ ಮತ್ತೆ ಥಿಯೇಟರ್ ಅಂಗಳದಲ್ಲಿ ಕೋಮಲ್ ಕಾಮಿಡಿ ಕಿಕ್ ಕೊಡೋದಕ್ಕೆ ಬರ್ತಿದ್ದಾರೆ. ನಮೋ ಭೂತಾತ್ಮ2 ಸಿನಿಮಾ(Namo Bhootatma 2) ಮೂಲಕ ಈ ಭಾರಿ ಹಾರರ್ ಕಮ್ ಕಾಮಿಡಿ ಥ್ರಿಲ್ ಕೊಟ್ಟಿದ್ದಾರೆ ಕೋಮಲ್. ಸೂಪರ್ ಹಿಟ್ ಹಾಡುಗಳ ಕೊರಿಯಾಗ್ರಾಫರ್ ಮುರಳಿ ಮಾಸ್ಟರ್ (Murali master)ನಮೋ ಭೂತಾತ್ಮ 2 ಸಿನಿಮಾವನ್ನು ಸ್ವತಃ ನಿರ್ದೇಶಿಸಿ ನಿರ್ಮಿಸಿದ್ದಾರೆ. ಕೋಮಲ್‌ಗೆ ಜೋಡಿಯಾಗಿ ಲೇಖಾ ಚಂದ್ರು, ಮೋನಿಕಾ ಇದ್ದಾರೆ. ಇನ್ನೂ ಪ್ರೇಕ್ಷಕರು ಈ ಸಿನಿಮಾ ನೋಡಿ ಏನ್ ಹೇಳಿದ್ರು ನೀವೆ ನೋಡಿ.

ಇದನ್ನೂ ವೀಕ್ಷಿಸಿ: ಜೈಲಿನಿಂದ ಬಿಡುಗಡೆಯಾಗ್ತಿದ್ದಂತೆ ರೌಡಿಶೀಟರ್‌ ಮರ್ಡರ್‌: ಸಿದ್ದಾಪುರ ಮಹೇಶ್‌ನನ್ನು ಕೊಚ್ಚಿ ಕೊಂದ ಹಂತಕರು

Related Video