Tagaru Palya ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನೆಂದು ರಿವೀಲ್ ಮಾಡಿದ ಅಮೃತಾ ಪ್ರೇಮ್
ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಟಗರು ಪಲ್ಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪನೆ ಮಾಡುತ್ತಿದ್ದಾರೆ. ನನ್ನ ಮೊದಲು ಗುರು ನನ್ನ ತಂದೆ ಮತ್ತು ತಮ್ಮ ....ಸಿನಿಮಾ ಹೆಚ್ಚಿಗೆ ನೋಡುತ್ತೇವೆ ಹೀಗಾಗಿ ಸಿನಿಮಾ ಇಷ್ಟ. ಚಿತ್ರೀಕರಣಕ್ಕೂ ಮುನ್ನ ವರ್ಕ್ ಶಾಪ್ ನಡೆಯುತ್ತಿದೆ ಎಂದು ಅಮೃತಾ ಮಾತನಾಡಿದ್ದಾರೆ.

TAGARU PALYA ಈ ಚಿತ್ರಕ್ಕೆ ಮ್ಯೂಸಿಕ್ ಹೇಗ್ ಮಾಡೋದು ಅಂತಾನೇ ಗೊತ್ತಾಗುತ್ತಿಲ್ಲ: ವಾಸುಕಿ ವೈಭವ್