Tagaru Palya ಈ ಚಿತ್ರಕ್ಕೆ ಮ್ಯೂಸಿಕ್ ಹೇಗ್ ಮಾಡೋದು ಅಂತಾನೇ ಗೊತ್ತಾಗುತ್ತಿಲ್ಲ: ವಾಸುಕಿ ವೈಭವ್

'ಎಷ್ಟೋ ವಿಚಾರಗಳು ನನಗೆ ಗೊತ್ತಿರಲಿಲ್ಲ ..ಆಚರಣೆಗಳು ಎಂಟರ್ಟೈನ್ಮೆಂಟ್ ಮತ್ತು ಭಾವನೆಗಳು ಕೂಡಿದಾಗ ಟಗರು ಪಲ್ಯ ಅಗುತ್ತೆ. ನಾನು ಸಖತ್ ಥ್ರಿಲ್ ಆಗಿರುವೆ ಏಕೆಂದರೆ ಸಂಗೀತ ಮಾಡುವುದು ಈ ಚಿತ್ರಕ್ಕೆ ದೊಡ್ಡ ಚಾಲೆಂಜ್ ಆಗಿದೆ. ನಾನು ಚಿತ್ರರಂಗಕ್ಕೆ ಬರುವ ಮುನ್ನವೇ ನಾಗಭೂಷಣ್ ನಾಯಕನಾಗಿದ್ದರು ಅವರ ಯೂಟ್ಯೂಬ್‌ ಸೀರಿಸ್‌ಗೆ ನಂದೇ ಮ್ಯೂಸಿಕ್ ಇರುತ್ತಿತ್ತು ಈ ಒಳ್ಳೆ ಟೀಂ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ ಎಂದು ವಾಸುಕಿ ವೈಭವ್ ಮಾತನಾಡಿದ್ದಾರೆ.

First Published Dec 1, 2022, 4:41 PM IST | Last Updated Dec 1, 2022, 4:41 PM IST

'ಎಷ್ಟೋ ವಿಚಾರಗಳು ನನಗೆ ಗೊತ್ತಿರಲಿಲ್ಲ ..ಆಚರಣೆಗಳು ಎಂಟರ್ಟೈನ್ಮೆಂಟ್ ಮತ್ತು ಭಾವನೆಗಳು ಕೂಡಿದಾಗ ಟಗರು ಪಲ್ಯ ಅಗುತ್ತೆ. ನಾನು ಸಖತ್ ಥ್ರಿಲ್ ಆಗಿರುವೆ ಏಕೆಂದರೆ ಸಂಗೀತ ಮಾಡುವುದು ಈ ಚಿತ್ರಕ್ಕೆ ದೊಡ್ಡ ಚಾಲೆಂಜ್ ಆಗಿದೆ. ನಾನು ಚಿತ್ರರಂಗಕ್ಕೆ ಬರುವ ಮುನ್ನವೇ ನಾಗಭೂಷಣ್ ನಾಯಕನಾಗಿದ್ದರು ಅವರ ಯೂಟ್ಯೂಬ್‌ ಸೀರಿಸ್‌ಗೆ ನಂದೇ ಮ್ಯೂಸಿಕ್ ಇರುತ್ತಿತ್ತು ಈ ಒಳ್ಳೆ ಟೀಂ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ ಎಂದು ವಾಸುಕಿ ವೈಭವ್ ಮಾತನಾಡಿದ್ದಾರೆ.

TAGARU PALYA ನನ್ನೂರು ಟಗರುಪುರ ಸ್ಕೂಲ್‌ನಲ್ಲಿ ಟಗರು ಅಂತಾ ಕರೀತಿದ್ರು: ನಾಗಭೂಷನ್