ಮಾಸ್ಟರ್ ಆನಂದ್ ಪುತ್ರಿ Vanshika ಮೊದಲ ಚಿತ್ರದ ಸಂಭಾವನೆ ಎಷ್ಟು ಗೊತ್ತಾ?

ಸದ್ಯ ಕನ್ನಡ ಸಿನಿಮಾರಂಗದಲ್ಲಿ ಭಾರಿ ಬೇಡಿಕೆ ಇರೋ ಬಾಲ ಕಲಾವಿದೆ ವನ್ಷಿಕಾ ಅಂಜನಿ ಕಶ್ಯಪ. ಮಾಸ್ಟರ್ ಆನಂದ್ ಪುತ್ರಿ ವನ್ಷಿಕಾ ಸಿನಿಮಾರಂಗಕ್ಕೆ ಕಾಲಿಟ್ಟಾಗಿದೆ ಮೊದಲ ಸಿನಿಮಾದಲ್ಲಿ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದು ಸಂಭಾವನೆ ವಿಚಾರ ಕುತೂಹಲ ಹೆಚ್ಚಿಸಿದೆ. ಕಿರುತೆರೆ ಶೋಗೆ ಎಷ್ಟು ಪಡೆಯುತ್ತಾರೆ? ಚಿತ್ರಗಳಿಗೆ ಎಷ್ಟು ಪಡೆಯಬಹುದು? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ...

Share this Video
  • FB
  • Linkdin
  • Whatsapp

ಸದ್ಯ ಕನ್ನಡ ಸಿನಿಮಾರಂಗದಲ್ಲಿ ಭಾರಿ ಬೇಡಿಕೆ ಇರೋ ಬಾಲ ಕಲಾವಿದೆ ವನ್ಷಿಕಾ ಅಂಜನಿ ಕಶ್ಯಪ. ಮಾಸ್ಟರ್ ಆನಂದ್ ಪುತ್ರಿ ವನ್ಷಿಕಾ ಸಿನಿಮಾರಂಗಕ್ಕೆ ಕಾಲಿಟ್ಟಾಗಿದೆ ಮೊದಲ ಸಿನಿಮಾದಲ್ಲಿ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದು ಸಂಭಾವನೆ ವಿಚಾರ ಕುತೂಹಲ ಹೆಚ್ಚಿಸಿದೆ. ಕಿರುತೆರೆ ಶೋಗೆ ಎಷ್ಟು ಪಡೆಯುತ್ತಾರೆ? ಚಿತ್ರಗಳಿಗೆ ಎಷ್ಟು ಪಡೆಯಬಹುದು? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video