Asianet Suvarna News Asianet Suvarna News

Manu Ranjan: ರೊಮ್ಯಾನ್ಸ್‌ಗಿಂತ ತಂದೆಯ ಆ್ಯಕ್ಷನ್ ನೋಡೋಕಿಷ್ಟ ಎಂದ ರವಿಚಂದ್ರನ್ ಪುತ್ರ

ಸಿನಿಮಾ ಸ್ಟಾರ್‌ಗಳು ಸುಮ್ಮನಿದ್ದರೂ ಏನಾದರೂ ಸುದ್ದಿ ಮಾಡುತ್ತಲೇ ಇರುತ್ತಾರೆ. ರವಿಚಂದ್ರನ್(Ravichandran) ಅವರ ರಣಧೀರ ಸಿನಿಮಾವನ್ನು(Cinema) ಮನುರಂಜನ್ ಇಷ್ಟಪಡುತ್ತಾರೆ. ರವಿಚಂದ್ರನ್ ಅವರ ಕಮಾನ್ ಡಾರ್ಲಿಂಗ್ ಹಾಡಂದ್ರೆ ಮನುರಂಜನ್‌ಗೆ ತುಂಬಾ ಇಷ್ಟ. ತಂದೆಯಂತೆಯೇ ಹೀರೋ ಆಗಬೇಕೆಂದು ಹೇಳುತ್ತಾರೆ ಮನುರಂಜನ್. ಅವರ ಮೊದಲ ಸಿನಿಮಾ ಸಕ್ಸಸ್‌ಫುಲ್ ಆಗಿ ರನ್ ಆಗುತ್ತಿದೆ. ಯುವ ನಟನ ಮಾತುಗಳಿಲ್ಲಿವೆ

ಸಿನಿಮಾ ಸ್ಟಾರ್‌ಗಳು ಸುಮ್ಮನಿದ್ದರೂ ಏನಾದರೂ ಸುದ್ದಿ ಮಾಡುತ್ತಲೇ ಇರುತ್ತಾರೆ. ರವಿಚಂದ್ರನ್(Ravichandran) ಅವರ ರಣಧೀರ ಸಿನಿಮಾವನ್ನು(Cinema) ಮನುರಂಜನ್ ಇಷ್ಟಪಡುತ್ತಾರೆ. ರವಿಚಂದ್ರನ್ ಅವರ ಕಮಾನ್ ಡಾರ್ಲಿಂಗ್ ಹಾಡಂದ್ರೆ ಮನುರಂಜನ್‌ಗೆ ತುಂಬಾ ಇಷ್ಟ. ತಂದೆಯಂತೆಯೇ ಹೀರೋ ಆಗಬೇಕೆಂದು ಹೇಳುತ್ತಾರೆ ಮನುರಂಜನ್. ಅವರ ಮೊದಲ ಸಿನಿಮಾ ಸಕ್ಸಸ್‌ಫುಲ್ ಆಗಿ ರನ್ ಆಗುತ್ತಿದೆ. ಯುವ ನಟನ ಮಾತುಗಳಿಲ್ಲಿವೆ.

ಈ ದಿನಕ್ಕಾಗಿ ಮೂರು ವರ್ಷದಿಂದ ಕಾಯುತ್ತಿದ್ದೆ: ಮನುರಂಜನ್ ರವಿಚಂದ್ರನ್

ಚಿತ್ರದ ಟ್ರೇಲರ್, ಹಾಡುಗಳು, ನವೀರಾದ ಪ್ರೇಮಕಥೆ, ಕಚಗುಳಿಯಿಡುವ ಹಾಸ್ಯ ದೃಶ್ಯಗಳು ಸೇರಿದಂತೆ ತಮ್ಮ ಪಾತ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕಯಾದು ಲೋಹರ್ ಅಪೂರ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮನುರಂಜನ್ ರಾಜನಾಗಿ ಅಭಿನಯಿಸಿದ್ದಾರೆ. ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು, ರಿಷಿ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದಾರೆ.