ಕೆಜಿಎಫ್ 2 ಮೀರಿಸುತ್ತಾ ಯಶ್ 20 ನೇ ಸಿನಿಮಾ?

ಕೆಜಿಎಫ್ 2 ನಂತರ ಯಶ್ ಮುಂದಿನ ಸಿನಿಮಾ ಯಾವುದು? ಕೆಜಿಎಫ್‌ ನ್ನೂ ಮೀರಿಸುವಂತಿರುತ್ತದಾ ಮುಂದಿನ ಸಿನಿಮಾ? ಎಂಬೆಲ್ಲಾ ಕ್ಯೂರಿಯಾಸಿಟಿಗೆ ಗ ಉತ್ತರ ಸಿಕ್ಕಿದೆ. ಯಶ್ 20 ನೇ ಸಿನಿಮಾ ಫಿಕ್ಸ್ ಆಗಿದೆ. 

Share this Video
  • FB
  • Linkdin
  • Whatsapp

ಕೆಜಿಎಫ್ 2 ನೋಡಬೇಕೆಂದು ಇಡೀ ಚಿತ್ರರಂಗವೇ ಕಾದು ಕುಳಿತಿದೆ. ಶೂಟಿಂಗ್ ಕೂಡಾ ಭರದಿಂದ ಸಾಗುತ್ತಿದೆ. ಈ ಚಿತ್ರದ ನಂತರ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕ್ಯೂರಿಯಾಸಿಟಿಗೆ ಉತ್ತರ ಸಿಕ್ಕಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಯ್ಯಯ್ಯೋ... 24 ನೇ ಮಹಡಿಯಿಂದ ಹಾರಿಬಿಟ್ರಾ ಯಶ್?

ಕೆಜಿಎಫ್ 2 ನಂತರ ಯಶ್ 20 ನೇ ಸಿನಿಮಾ ಸಿದ್ಧತೆ ಬಗ್ಗೆ ಮಾತುಕತೆ ಶುರುವಾಗಿದೆ ಎನ್ನಲಾಗಿದೆ. ಮಫ್ತಿ ನಿರ್ದೇಶಕ ನರ್ತನ್ ಯಶ್ 20 ನೇ ಸಿನಿಮಾ ನಿರ್ದೇಶನ ಮಾಡ್ತಾರಂತೆ! ಈಗಾಗಲೇ ರಾಕಿಭಾಯ್ ಒನ್ ಲೈನ್ ಸ್ಟೋರಿ ಕೇಳಿದ್ದಾರೆ. ಗ್ರೀನ್ ಸಿಗ್ನಲ್ ಕೊಡ್ತಾರಾ ಯಶ್? ಕೆಜಿಎಫ್‌ನ್ನು ಮೀರಿಸುತ್ತಾ ಈ ಸಿನಿಮಾ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ. 

Related Video