Asianet Suvarna News Asianet Suvarna News

ಯಶ್‌ 'ರಾಕಿಂಗ್ ಸ್ಟಾರ್' ಟೈಟಲ್ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ..!

ಯಶ್‌ಗೆ ಚಿತ್ರರಂಗ ಹಾಗೂ ಅಭಿಮಾನಿಗಳು ರಾಕಿಭಾಯ್, ರಾಕಿಂಗ್ ಸ್ಟಾರ್, ಕೆಜಿಎಫ್ ಕಿಂಗ್ ಎಂದೆಲ್ಲಾ ಪ್ರೀತಿಯಿಂದ ಕರೆಯುತ್ತಾರೆ. ರಾಕಿಂಗ್ ಸ್ಟಾರ್ ಟೈಟಲ್ ಹೆಚ್ಚು ಫೇಮಸ್ ಆಗಿದೆ. ಈ ಟೈಟಲನ್ನು ರಾಕಿಭಾಯ್‌ಗೆ ಕೊಟ್ಟಿದ್ದು ಯಾರು? ಯಾಕಾಗಿ ಬಂತು? ಇಲ್ಲಿದೆ ನೋಡಿ! 