ಅಯ್ಯಯ್ಯೋ... 24 ನೇ ಮಹಡಿಯಿಂದ ಹಾರಿಬಿಟ್ರಾ ಯಶ್?

ರಾಕಿಭಾಯ್ ಯಶ್ ಇದ್ದಕ್ಕಿದ್ದಂತೆ ನ್ಯಾಷನಲ್ ಸ್ಟಾರ್ ಆಗಿ ಬೆಳೆದವರಲ್ಲ. 'ಮೊಗ್ಗಿನ ಮನಸು' ಸಿನಿಮಾದಿಂದ 'ಕೆಜಿಎಫ್' ವರೆಗೆ ನಡೆದು ಬಂದ ದಾರಿ ಅಷ್ಟು ಸುಲಭವಾಗಿರಲಿಲ್ಲ. 'ರಾಜಧಾನಿ' ಸಿನಿಮಾದ ಅನುಭವಗಳನ್ನು ಹಂಚಿಕೊಳ್ಳುತ್ತಾ, ಬಿಲ್ಡಿಂಗ್‌ನಿಂದ ಜಂಪ್ ಮಾಡಿದ ಅನುಭವವನ್ನು ಹೇಳಿದ್ದಾರೆ. ರಾಜಧಾನಿ ಸಿನಿಮಾದ ಎಕ್ಸ್‌ಕ್ಲೂಸಿವ್ ಅನುಭವಗಳನ್ನು ಸುವರ್ಣ ನ್ಯೂಸ್‌ ಜೊತೆ ಹಂಚಿಕೊಂಡಿದ್ದು ಹೀಗೆ..! 

Share this Video
  • FB
  • Linkdin
  • Whatsapp

ರಾಕಿಭಾಯ್ ಯಶ್ ಇದ್ದಕ್ಕಿದ್ದಂತೆ ನ್ಯಾಷನಲ್ ಸ್ಟಾರ್ ಆಗಿ ಬೆಳೆದವರಲ್ಲ. 'ಮೊಗ್ಗಿನ ಮನಸು' ಸಿನಿಮಾದಿಂದ 'ಕೆಜಿಎಫ್' ವರೆಗೆ ನಡೆದು ಬಂದ ದಾರಿ ಅಷ್ಟು ಸುಲಭವಾಗಿರಲಿಲ್ಲ.

ಮಂಡ್ಯದಲ್ಲಿ ಮತ್ತೆ ಒಂದಾದ ಜೋಡೆತ್ತು; ಗೋಮಾತೆ ಸೇವೆಗೆ ಮುಂದಾದ ದರ್ಶನ್, ಯಶ್

'ರಾಜಧಾನಿ' ಸಿನಿಮಾದ ಅನುಭವಗಳನ್ನು ಹಂಚಿಕೊಳ್ಳುತ್ತಾ, ಬಿಲ್ಡಿಂಗ್‌ನಿಂದ ಜಂಪ್ ಮಾಡಿದ ಅನುಭವವನ್ನು ಹೇಳಿದ್ದಾರೆ. ರಾಜಧಾನಿ ಸಿನಿಮಾದ ಎಕ್ಸ್‌ಕ್ಲೂಸಿವ್ ಅನುಭವಗಳನ್ನು ಸುವರ್ಣ ನ್ಯೂಸ್‌ ಜೊತೆ ಹಂಚಿಕೊಂಡಿದ್ದು ಹೀಗೆ..! 

Related Video