Puneeth Raj Kumar Death: ಮನೆಯಿಂದ ಹೊರಬಂದ ಅಪ್ಪು ಕೊನೆ ಕ್ಷಣದ ವಿಡಿಯೋ
ನಟ ಪುನೀತ್ ರಾಜ್ ಕುಮಾರ್(Puneeth Rajkumar) ಅವರ ಕೊನೆ ಕ್ಷಣ ಹೇಗಿತ್ತು ? ನಟ ಅ.29ರಂದು ತಮ್ಮ ಮನೆಯಿಂದ ತಾವೇ ಹೊರಗೆ ನಡೆದುಕೊಂಡು ಬಂದು ಕಾರಿನಲ್ಲಿ ಕುಳಿತುಕೊಳ್ಳುತ್ತಾರೆ. ಅವರ ಕೊನೆಯ ಕ್ಷಣ ಹೇಗಿತ್ತು ? ಹೃದಯಾಘಾತಕ್ಕೆ ಒಳಗಾದ ನಟನ ಸ್ಥಿತಿ ಹೇಗಿತ್ತು ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆಂಧ್ರದಲ್ಲೇ ಪುನೀತ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ಅಲ್ಲು ಅರ್ಜುನ್!
ಮನೆಯಿಂದ ಪತ್ನಿ ಅಶ್ವಿನಿ ಜೊತೆಗೆ ನಡೆದುಕೊಂಡು ಕ್ಲಿನಿಕ್‌ಗೆ ಬಂದ ನಟ ಸ್ವಲ್ಪಮಟ್ಟಿಗೆ ಬೆವರುತ್ತಿದ್ದರು. ಆದರೆ ಉಳಿದಂತೆ ಆರೋಗ್ಯವಾಗಿಯೇ ಇದ್ದರು. ಹಾಗಿದ್ದರೆ ಆಗಿದ್ದೇನು ?