ಆಂಧ್ರದಲ್ಲೇ ಪುನೀತ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ಅಲ್ಲು ಅರ್ಜುನ್!

ಅಪ್ಪು ಕನ್ನಡದಲ್ಲಿ ಮಾತ್ರ ನಟಿಸಿದ್ದರೂ ದೊಡ್ಡ ಮನೆ ಹುಡುಗ ಪರಿಚಯ ಎಲ್ಲರಿಗೂ ಇತ್ತು. ಕೊನೆಯ ಬಾರಿ ಪಾರ್ಥೀವ ಶರೀರವನ್ನು ನೋಡಲು ಬಂದ ಜ್ಯೂನಿಯರ್ ಎನ್‌ಟಿಆರ್‌ ಸಹೋದರನನ್ನು ಕಳೆದುಕೊಂಡಂತೆ ಕಣ್ಣಿರಿಟ್ಟರು. ನಟ ಅಲ್ಲು ಅರ್ಜುನ್‌ ವೇದಿಕೆಯ ಮೇಲೆ ಅಪ್ಪು ಜೊತೆ ಸಮಯ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
 
Share this Video
  • FB
  • Linkdin
  • Whatsapp

ಅಪ್ಪು ಕನ್ನಡದಲ್ಲಿ ಮಾತ್ರ ನಟಿಸಿದ್ದರೂ ದೊಡ್ಡ ಮನೆ ಹುಡುಗ ಪರಿಚಯ ಎಲ್ಲರಿಗೂ ಇತ್ತು. ಕೊನೆಯ ಬಾರಿ ಪಾರ್ಥೀವ ಶರೀರವನ್ನು ನೋಡಲು ಬಂದ ಜ್ಯೂನಿಯರ್ ಎನ್‌ಟಿಆರ್‌ ಸಹೋದರನನ್ನು ಕಳೆದುಕೊಂಡಂತೆ ಕಣ್ಣಿರಿಟ್ಟರು. ನಟ ಅಲ್ಲು ಅರ್ಜುನ್‌ ವೇದಿಕೆಯ ಮೇಲೆ ಅಪ್ಪು ಜೊತೆ ಸಮಯ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video