Asianet Suvarna News Asianet Suvarna News

ವೈರಲ್ ಆಯ್ತು ಅಧೀರ ಲುಕ್..! ಸಂಜು ಪೋಸ್ಟರ್ ತಯಾರಿಸಿದ್ಯಾರು..? ಇಲ್ಲಿ ನೋಡಿ

ದೇಶಾದ್ಯಂತ ವೈರಲ್ ಆದ ಅಧೀರ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಲುಕ್ ತಯಾರಿಸಿದ್ಯಾರು..? ಈ ಪೋಸ್ಟರ್ ಡಿಸೈನರ್ ಯಾರು..? ಇಲ್ಲಿ ನೋಡಿ ವಿಡಿಯೋ

ಕೆಜಿಎಫ್‌-2 ಸಿನಿಮಾದಲ್ಲಿ ಬಾಲಿವುಡ್‌ ನಟ ಸಂಜಯ್ ದತ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು. ಕೆಜಿಎಫ್‌2ನಲ್ಲಿ ಸಂಜಯ್ ವಿಲನ್ ಲುಕ್ ಭಾರೀ ವೈರಲ್ ಆಗಿದೆ. ಸಂಜಯ್ ಹುಟ್ಟುಹಬ್ಬದ ದಿನ ಅಧೀರ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ಭಾರೀ ಜನ ಮೆಚ್ಚುಗೆ ಪಡೆದಿದೆ.

ಆಗಲೂ, ಈಗಲೂ ಕಿಚ್ಚನ ನೋಡಿದ್ರೆ ಮುದ್ದಾಡ್ಬೇಕನಿಸುತ್ತಂತೆ ಇವ್ರಿಗೆ..!

ದೇಶಾದ್ಯಂತ ವೈರಲ್ ಆದ ಅಧೀರ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಲುಕ್ ತಯಾರಿಸಿದ್ಯಾರು..? ಈ ಪೋಸ್ಟರ್ ಡಿಸೈನರ್ ಯಾರು..? ಇಲ್ಲಿ ನೋಡಿ ವಿಡಿಯೋ