Yellow Board ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್!

ಸ್ಯಾಂಡಲ್‌ವುಡ್‌ ಸೂಪರ್ ಸ್ಟಾರ್ ಹೊಸಬರ ಚಿತ್ರಕ್ಕೆ ಅಂದ್ರೆ ಮೊದಲು ಸಾಥ್ ಕೊಡುತ್ತಾರೆ. ಇನ್ನೂ ಆಪ್ತ ಸ್ನೇಹಿತನ ಸಿನಿಮಾ ಅಂದ್ರೆ ಸುಮ್ಮನೆ ಇರ್ತಾರಾ? ಜಾಲಿಡೇಸ್ ಖ್ಯಾತಿಯ ನಟ ಪ್ರದೀಪ್‌ ಅಭಿನಯಿಸಿರುವ ಎಲ್ಲೋ ಬೋರ್ಡ್‌ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುದೀಪ್ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಇಡೀ ತಂಡಕ್ಕೆ ಶುಭಾ ಹಾರೈಸಿದ್ದಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಸೂಪರ್ ಸ್ಟಾರ್ ಹೊಸಬರ ಚಿತ್ರಕ್ಕೆ ಅಂದ್ರೆ ಮೊದಲು ಸಾಥ್ ಕೊಡುತ್ತಾರೆ. ಇನ್ನೂ ಆಪ್ತ ಸ್ನೇಹಿತನ ಸಿನಿಮಾ ಅಂದ್ರೆ ಸುಮ್ಮನೆ ಇರ್ತಾರಾ? ಜಾಲಿಡೇಸ್ ಖ್ಯಾತಿಯ ನಟ ಪ್ರದೀಪ್‌ ಅಭಿನಯಿಸಿರುವ ಎಲ್ಲೋ ಬೋರ್ಡ್‌ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುದೀಪ್ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಇಡೀ ತಂಡಕ್ಕೆ ಶುಭಾ ಹಾರೈಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video