ಯಶ್ ಬಾಲ್ಯದ ಫೋಟೋ ವೈರಲ್; ರಾಕಿ ಖದರ್‌ಗೆ ಫ್ಯಾನ್ಸ್ ಫಿದಾ

ಯಶ್ ಚೈಲ್ಡ್‌ವುಡ್ ಫೋಟೋ ವೈರಲ್ ಆಗ್ತಿದೆ..ಸದ್ಯ ವೈರಲ್ ಆಗ್ತಿರೋ ಫೋಟೋ ಯಶ್ ಒಂದನೇ ತರಗತಿ ಓದುತ್ತಿದ್ದಾಗಿನದ್ದು.  ಪೊಲೀಸ್ ಡ್ರಸ್ ನಲ್ಲಿರೋ ಯಶ್ ಆಗಲೇ ಅಂಬರೀಶ್ ಅವ್ರ ಚಿತ್ರದ ಡೈಲಾಗ್ ಹೇಳಿ ಬಹುಮಾನ ಪಡೆದಿದ್ರಂತೆ. 

Share this Video
  • FB
  • Linkdin
  • Whatsapp

ನ್ಯಾಷನಲ್ ಸ್ಟಾರ್ ಯಶ್ ಸದ್ಯ ಇಡೀ ವಿಶ್ವವೇ ಮಾತನಾಡುವಂತಿರೋ ನಾಯಕ ನಟ. ಕೆಜಿಎಫ್ ಸಿನಿಮಾದಲ್ಲಿ ಯಶ್ ಖದರ್, ಖಡಕ್ ನೋಡಿ ಭಾರತೀಯ ಸಿನಿಮಾರಂಗವೇ ನಿಬ್ಬೆರಗಾಗಿತ್ತು. ಯಶ್ ಮುಂದಿನ ಸಿನಿಮಾ ಅಪ್ಡೇಟ್ ಬಗ್ಗೆ ತಿಳಿದುಕೊಳ್ಳಲು ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಕಾಯ್ತಿದೆ. ಸೆಪ್ಟೆಂಬರ್ 2ರಂದು ಯಶ್ ಹೊಸ ಸಿನಿಮಾ ಅಪ್ಡೇಟ್ ಸಿಗುತ್ತೆ ಅಂತ ಕಾಯ್ತಿದ್ರು ಫ್ಯಾನ್ಸ್. ಆದ್ರೆ ಅದಕ್ಕೂ ಮುನ್ನವೇ ಯಶ್ ಚೈಲ್ಡ್‌ವುಡ್ ಫೋಟೋ ವೈರಲ್ ಆಗ್ತಿದೆ..ಸದ್ಯ ವೈರಲ್ ಆಗ್ತಿರೋ ಫೋಟೋ ಯಶ್ ಒಂದನೇ ತರಗತಿ ಓದುತ್ತಿದ್ದಾಗಿನದ್ದು. ಪೊಲೀಸ್ ಡ್ರಸ್ ನಲ್ಲಿರೋ ಯಶ್ ಆಗಲೇ ಅಂಬರೀಶ್ ಅವ್ರ ಚಿತ್ರದ ಡೈಲಾಗ್ ಹೇಳಿ ಬಹುಮಾನ ಪಡೆದಿದ್ರಂತೆ. ಈ ಫೋಟೋ ನೋಡಿ ಫ್ಯಾನ್ಸ್ ನಮ್ಮ ಹೀರೋ ಆಗಲೇ ಹಾಗೆ ಇನ್ನು ಈಗ ಕೇಳಬೇಕಾ ಅಂತ ಕಮೆಂಟ್ ಮಾಡ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video