Asianet Suvarna News Asianet Suvarna News

KGF 2 : 'ಡೈಲಾಗ್‌ಗಳೆ ಪಾತ್ರದ ಜೀವಾಳ' ನಟಿ ಅರ್ಚನಾ ಜೋಯಿಸ್‌ ಎಕ್ಸ್‌ಕ್ಲೂಸಿವ್ ಮಾತು

* ಸದ್ಯ ಎಲ್ಲ ಕಡೆ ಕೆಜಿಎಫ್ ಹವಾ
* ತಾಯಿ ಪಾತ್ರದಲ್ಲಿ ಮನ್ನಣೆ ಪಡೆದುಕೊಂಡಿದ್ದ ಅರ್ಚನಾ
* ಊರ್ವಶಿಯಲ್ಲಿ ಚಿತ್ರ ತಂಡ ಒಟ್ಟಿಗೆ ಸಿನಿಮಾ ನೋಡಲಿದೆ

ಬೆಂಗಳೂರು(ಏ. 10) ಸದ್ಯಕ್ಕೆ ಎಲ್ಲಾ ಕಡೆ ಇರುವುದು ಕೆಜಿಎಫ್ (KGF 2) ಹವಾ. ಬಹು ನಿರೀಕ್ಷಿತ ಕೆಜಿಎಫ್ 2  ಏಪ್ರಿಲ್ 14 ರಂದು ತೆರೆಗೆ ಅಪ್ಪಳಿಸಲಿದೆ.  ಕೆಜಿಎಫ್ ನಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡು ಜನ ಮೆಚ್ಚುಗೆ ಪಡೆದುಕೊಂಡ ಅರ್ಚನಾ ಜೋಯಿಸ್‌ (Archana Jois ) ಮಾತನಾಡಿದ್ದಾರೆ.

KGF 2 : ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ದರ್ಶನ ಪಡೆದ ಯಶ್

ಪ್ರತಿಯೊಂದು ಡೈಲಾಗ್ ಗೂ ಒಂದೊಂದು ಲೇಯರ್ ಇದೆ.   ಮೊದಲನೇ ಚಾಪ್ಟರ್ ಮತ್ತು ಎರಡನೇ ಚಾಪ್ಟರ್ ಬಗ್ಗೆ ಮಾತನಾಡಿದರೂ ಚಿತ್ರದ ಎಳೆಯನ್ನು ಬಿಟ್ಟುಕೊಟ್ಟಿಲ್ಲ.

 

 

 


 

Video Top Stories