ಮಂಡ್ಯದಲ್ಲಿ KGF 2 ಹವಾ: ಈಡುಗಾಯಿ ಒಡೆದು ಅಭಿಮಾನಿಗಳ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಆಂಡ್ ಕೆಜಿಎಫ್ ಚಾಪ್ಟರ್ 2ರ ಹವಾ ಮಂಡ್ಯದಲ್ಲಿ ಜೋರಾಗಿದೆ. ಮಂಡ್ಯದಲ್ಲಿರುವ ಎಲ್ಲಾ ಚಿತ್ರಮಂದಿರಗಳು ಹೌಸ್‌ಫುಲ್ ಆಗಿದೆ. ಈಡುಗಾಯಿ, ಪಟಾಕಿ ಒಡೆದು ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸುತ್ತಿದ್ದಾರೆ.  ಮೊದಲ ದಿನವೇ 250 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆಗಳು ಇದೆ.

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ಆಂಡ್ ಕೆಜಿಎಫ್ ಚಾಪ್ಟರ್ 2ರ ಹವಾ ಮಂಡ್ಯದಲ್ಲಿ ಜೋರಾಗಿದೆ. ಮಂಡ್ಯದಲ್ಲಿರುವ ಎಲ್ಲಾ ಚಿತ್ರಮಂದಿರಗಳು ಹೌಸ್‌ಫುಲ್ ಆಗಿದೆ. ಈಡುಗಾಯಿ, ಪಟಾಕಿ ಒಡೆದು ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸುತ್ತಿದ್ದಾರೆ. ಮೊದಲ ದಿನವೇ 250 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆಗಳು ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video