Asianet Suvarna News Asianet Suvarna News

'ರಾಜಕುಮಾರಿ'ಯಾಗಿ ಕಂಗೊಳಿಸಿದ 'ಕಾಂತಾರ ಚೆಲುವೆ': ಸಪ್ತಮಿ ಗೌಡ ಫೋಟೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಸಧ್ಯ ಸ್ಟಾರ್ ನಟಿಯರ ಆನಿಮೇಶನ್‌ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು, ನಟಿ ಸಪ್ತಮಿ ಗೌಡ ಸಕ್ಕತ್ ಆಗಿ ಕಂಗೊಳಿಸಿದ್ದಾರೆ.
 

ಕಾಂತಾರ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ತುಂಬಾ ಪ್ರಖ್ಯಾತಿ ಪಡೆದಿದ್ದು, 'ಸಿಂಗಾರ ಸಿರಿ'ಯ ಕ್ರೇಜ್ ಇನ್ನೂ ಕಮ್ಮಿ ಆಗಿಲ್ಲ. ಇದೀಗ ಕಾಂತಾರ ಚೆಲುವೆ ಸಪ್ತಮಿ ಗೌಡ ಅವರ ಏಳು ಅನಿಮೇಟೆಡ್ ಫೋಟೋಗಳು ವೈರಲ್ ಆಗಿವೆ. ಆ ಫೋಟೋಗಳನ್ನ ಹಂಚಿಕೊಂಡಿರೋ ಸಪ್ತಮಿ ಗೌಡ, ಈ ಅನಿಮೇಟೆಡ್ ಫೋಟೋಗಳನ್ನು ನೋಡಿ ನಾನು ಯೋಧ, ರಾಜಕುಮಾರಿ ಪಾತ್ರಗಳನ್ನು ಮಾಡಬೇಕು ಅನಿಸುತ್ತಿದೆ' ಎಂದು ತನ್ನ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದೇ ರೀತಿ ಕನ್ನಡದ ಹಲವು ಸ್ಟಾರ್'ಗಳ ಫೋಟೋಗಳು ಕೂಡ ವೈರಲ್ ಆಗಿವೆ.

'ಕಬ್ಜ' ಆಡಿಯೋ ಹಕ್ಕು ಮಾರಾಟ ಎಷ್ಟು ಕೋಟಿಗೆ ಗೊತ್ತಾ?: ನಿರೀಕ್ಷೆ ಹುಟ್ ...