Rider Ready To Hit Screens: ಫುಟ್ಬಾಲ್ ಪ್ಲೇಯರ್ ಆಗಿ ನಿಖಿಲ್ ಅಬ್ಬರ

ನಿಖಿಲ್ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಫುಟ್ಬಾಲ್ ಆಟಗಾರನಾಗಿ ಕಾಣಿಸಿಕೊಂಡಿರೋ ರೈಡರ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಎರಡು ವರ್ಷಗಳ ನಂತರ ಬೆಳ್ಳಿ ತೆರೆಗೆ ಮರಳಿದ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಈಗ ತಮ್ಮ ಮೂರನೇ ಸಿನಿಮಾ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ನಿಖಿಲ್ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಫುಟ್ಬಾಲ್ ಆಟಗಾರನಾಗಿ ಕಾಣಿಸಿಕೊಂಡಿರೋ ರೈಡರ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಎರಡು ವರ್ಷಗಳ ನಂತರ ಬೆಳ್ಳಿ ತೆರೆಗೆ ಮರಳಿದ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಈಗ ತಮ್ಮ ಮೂರನೇ ಸಿನಿಮಾ ಮಾಡುತ್ತಿದ್ದಾರೆ. ಸೀತರಾಮ ಕಲ್ಯಾಣ ನಂತರ ಎರಡು ವರ್ಷ ಬಿಟ್ಟು ಈಗ ನಟ ರೈಡರ್ ಆಗಿ ಸಿನಿ ಪ್ರಿಯರ ಮುಂದೆ ಬರುತ್ತಿದ್ದಾರೆ. ಕ್ರೀಡಾಧಾರಿತ ಕಥಾ ಹಂದರಲ್ಲಿ ಕಾಣಿಸಿಕೊಂಡಿರೋ ನಟನ ಈ ಹೊಸ ಸ್ಟೈಲ್ ಸಿನಿಪ್ರಿಯರನ್ನು ರಂಜಿಸುವುದರಲ್ಲಿ ಡೌಟೇ ಇಲ್ಲ.

Rider Song Release: ಕಾಶ್ಮೀರಿ ಪರ್ದೇಸಿ ಜೊತೆ 'ಮೆಲ್ಲನೆ' ಬಂದ ನಿಖಿಲ್ ಕುಮಾರ್

ಅರ್ಜುನ್ ಜನ್ಯಾ ಸಂಗೀತ ಇರೋ ಸಿನಿಮಾದ ಡವಾ ಡವಾ ಸಾಂಗ್ ಈಗಾಗಲೇ ಸಖತ್ ಹಿಟ್ ಆಗಿದೆ. ನಿಖಿಲ್ ಸಖತ್ ಸ್ಟೈಲ್ & ಡ್ಯಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Related Video