Shivarajkumar House Warming: 14 ವರ್ಷಗಳ ಹಿಂದೆ ಶಿವಣ್ಣ ಮನೆ ಗೃಹಪ್ರವೇಶ ಹೀಗಿತ್ತು ಎಂದ ರಾಘಣ್ಣ!
ಸ್ಯಾಂಡಲ್‌ವುಡ್ (Sandalwood) ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) 2014ರಲ್ಲಿ ನಾಗಾವರದ ಮಾನ್ಯತಾ ಟೆಕ್ ಪಾರ್ಕ್ ಬಳಿ ಹೊಸ ಬಂಗಲೆಯನ್ನು ಕಟ್ಟಿಸಿದ್ದರು. ಗೃಹಪ್ರವೇಶದ (House Warming) ಸಮಯಲ್ಲಿ ಇಡೀ ಡಾ.ರಾಜ್‌ಕುಮಾರ್ (Dr.Rajkumar) ಕುಟುಂಬ ಭಾಗಿಯಾಗಿದ್ದು, ಚಿತ್ರರಂಗದ ಗಣ್ಯರು ಕೂಡ ಇದ್ದರು. ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರು ಈ ವಿಡಿಯೋ ಹಂಚಿಕೊಂಡು ಅಪರೂಪದ ವಿಡಿಯೋ ಅಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment