Radhika Yash New Year: ಕಷ್ಟಪಟ್ಟು ಯಶ್‌ನ ಫ್ರೇಮ್‌ಗೆ ಕರೆ ತಂದ ಪತ್ನಿ!

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ಮತ್ತು ರಾಕಿಂಗ್ ಸ್ಟಾರ್ ಯಶ್ (Yash) ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.ಕುಟುಂಬಸ್ಥರ ಜೊತೆ ಗೋವಾದಲ್ಲಿ (Goa) ಆಚರಿಸಿದ್ದಾರೆ ಎನ್ನಲಾಗಿದೆ. ಸಮುದ್ರ ಕಡೆ ಮುಖ ಮಾಡಿ ನಿಂತುಕೊಂಡು Sky Shots ನೋಡುತ್ತಿರುವ ವಿಡಿಯೋ ಹಂಚಿಕೊಂಡಿರುವ ರಾಧಿಕಾ, ಕಷ್ಟ ಪಟ್ಟು ಯಶ್‌ನ ಕ್ಯಾಮೆರಾ ಎದುರು ಕರೆತಂದಿರುವೆ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ಮತ್ತು ರಾಕಿಂಗ್ ಸ್ಟಾರ್ ಯಶ್ (Yash) ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.ಕುಟುಂಬಸ್ಥರ ಜೊತೆ ಗೋವಾದಲ್ಲಿ (Goa) ಆಚರಿಸಿದ್ದಾರೆ ಎನ್ನಲಾಗಿದೆ. ಸಮುದ್ರ ಕಡೆ ಮುಖ ಮಾಡಿ ನಿಂತುಕೊಂಡು Sky Shots ನೋಡುತ್ತಿರುವ ವಿಡಿಯೋ ಹಂಚಿಕೊಂಡಿರುವ ರಾಧಿಕಾ, ಕಷ್ಟ ಪಟ್ಟು ಯಶ್‌ನ ಕ್ಯಾಮೆರಾ ಎದುರು ಕರೆತಂದಿರುವೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video