ಶೂಟಿಂಗ್‌ ಸೆಟ್‌ನಲ್ಲಿ ಎಷ್ಟು ಕೂಲ್ ಆಗಿರುತ್ತಾರೆ ಮೇಘನಾ ರಾಜ್‌ ನೋಡಿ!

ಚಂದನವನದ ಸುಂದರಿ ಮೇಘನಾ ರಾಜ್‌ (Meghana Raj) ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ (Dancing Championship) ರಿಯಾಲಿಟಿ ಶೋನಲ್ಲಿ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೇಘನಾ ರಾಜ್‌ ಮತ್ತು ಡ್ಯಾನ್ಸರ್ ತಾರಕ್ ರಾಮ್‌ (Tharak Ram) ಪುತ್ರಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಲ್ಲದೆ ಮೇಘನಾ ಸೆಟ್‌ನಲ್ಲಿ ಎಷ್ಟು ಕೂಲ್ ಆಗಿರುತ್ತಾರೆ ನೋಡಿ..
 
Share this Video
  • FB
  • Linkdin
  • Whatsapp

ಚಂದನವನದ ಸುಂದರಿ ಮೇಘನಾ ರಾಜ್‌ (Meghana Raj) ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ (Dancing Championship) ರಿಯಾಲಿಟಿ ಶೋನಲ್ಲಿ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೇಘನಾ ರಾಜ್‌ ಮತ್ತು ಡ್ಯಾನ್ಸರ್ ತಾರಕ್ ರಾಮ್‌ (Tharak Ram) ಪುತ್ರಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಲ್ಲದೆ ಮೇಘನಾ ಸೆಟ್‌ನಲ್ಲಿ ಎಷ್ಟು ಕೂಲ್ ಆಗಿರುತ್ತಾರೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video