Ek Love Ya Song: ವೈರಲ್ ಆಗುತ್ತಿದೆ ಅನಿತಾ ಅನಿತಾ ಹಾಡು!

ಸ್ಯಾಂಡಲ್‌ವುಡ್‌ (Sandalwood) ಡಿಫರೆಂಟ್ ಡೈರೆಕ್ಟರ್ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ (Ek Love Ya) ಚಿತ್ರದ ಒಂದು ಊರಲ್ಲಿ ಎಂಬ ಹಾಡನ್ನು ಕೆಲವು ದಿನಗಳ ಹಿಂದೆ ಎ2 ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿತ್ತು. ಶಂಕರ್ ಮಹಾದೇವನ್ (Shankar Mahadevan) ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡು ಸಖತ್ ವೈರಲ್ ಆಗುತ್ತಿದೆ. ಪ್ರೇಮಿಗಳ ಹೃದಯವನ್ನು ಕದಿಯುತ್ತಿದೆ. ಲವ್ಲಿ ಬಾಯ್ ಆಗಿ ಕಾಣಿಸಿಕೊಂಡ ರಾಣ ಈ ಹಾಡಿನಲ್ಲಿ ದೇವದಾಸ್ ರೀತಿ ಕಾಣಿಸುತ್ತಾರೆ....ಒಟ್ಟಿನಲ್ಲಿ ದಿನೇ ದಿನೇ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. 

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video