Asianet Suvarna News Asianet Suvarna News

ಕಾಲಭೈರವನ ಸನ್ನಿಧಿಯಲ್ಲಿ ಜಗ್ಗೇಶ್‌ಗೆ ಕಾದಿತ್ತು ಅಚ್ಚರಿ!

ನವರಸ ನಾಯಕ ಜಗ್ಗೇಶ್ ಅವರ ಊರಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಇತ್ತೀಚಿಗೆ ಜಗ್ಗೇಶ್ ಅವರೇ ಜೀರ್ಣೋದ್ಧಾರಗೊಳಿಸಿದ ಕಾಲಭೈರವೇಶ್ವರ ದೇವಸ್ಥಾನದಲ್ಲಿಯೇ  ಈ ಅಚ್ಚರಿ ನಡೆದಿದ್ದು, ಜಗ್ಗೇಶ್ ಪುಳಕಿತರಾಗಿದ್ದಾರೆ. 

First Published May 25, 2020, 4:21 PM IST | Last Updated May 25, 2020, 4:21 PM IST

ನವರಸ ನಾಯಕ ಜಗ್ಗೇಶ್ ಅವರ ಊರಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಇತ್ತೀಚಿಗೆ ಜಗ್ಗೇಶ್ ಅವರೇ ಜೀರ್ಣೋದ್ಧಾರಗೊಳಿಸಿದ ಕಾಲಭೈರವೇಶ್ವರ ದೇವಸ್ಥಾನದಲ್ಲಿಯೇ  ಈ ಅಚ್ಚರಿ ನಡೆದಿದ್ದು, ಜಗ್ಗೇಶ್ ಪುಳಕಿತರಾಗಿದ್ದಾರೆ. ಜಗ್ಗೇಶ್  ಹಾಗೂ ಸಹೋದರ ಕೋಮಲ್ ಕಾಲಭೈರವೇಶ್ವರ ದೇವಸ್ಥಾನಕ್ಕೆ ತೆರಳಿದ್ದರು.

ಕೋಮಲ್‌ ಮದುವೆಯಾದ 20 ದಿನದಲ್ಲಿ ತಾಯಿ ಕಳೆದುಕೊಂಡ ಜಗ್ಗೇಶ್‌; ನೋವಿನ ಕಥೆ!

ಕಾಲಭೈರವೇಶ್ವನರಿಗೆ ವಿಶೇಷ ಪೂಜೆ ಕೂಡ ಸಲ್ಲಿಸಿದರು. ಆಗಲೇ ನಡೆಯಿತು ನೋಡಿ ಈ ಅಚ್ಚರಿ ಘಟನೆ...ಅವರೇ ಹೇಳಿದ್ದಾರೆ ಈ ಘಟನೆ ಬಗ್ಗೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 


 

Video Top Stories