Badava Rascal Success: ಮಿಡಲ್ ಕ್ಲಾಸ್‌ ಹುಡುಗರ ಮನಸ್ಸಿಗೆ ಡಾಲಿ ಸಿನಿಮಾ ಇನ್ನೂ ಹತ್ತಿರ!

ಇಷ್ಟು ವರ್ಷದಲ್ಲಿ ಡಾಲಿ ಧನಂಜಯ್ (Dolly Dhananjay) ನಾಯಕನಾಗಿ ಪಟ್ಟ ಶ್ರಮಕ್ಕೆ ಫಲ ಸಿಕ್ಕಿದೆ.  ಧನು ನಟನೆಯ 'ಬಡವಾ ರಾಸ್ಕಲ್' (Badava Rascal) ಸಿನಿಮಾ ಬಿಡುಗಡೆ ಆಗಿದ್ದು ಮೊದಲ ದಿನವೇ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಮಿಡಲ್ ಕ್ಲಾಸ್ ಕುಟುಂಬದ (Middle class family) ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ ಹೀಗಾಗಿ ಸಿನಿ ಪ್ರೇಕ್ಷಕರಿಗೆ ಬೇಗ  ಕನೆಕ್ಟ್‌ ಆಗುತ್ತದೆ. ಡಾಲಿ ಜೊತೆ ರಂಗಾಯಣ ರಘು ಮತ್ತು ತಾರಾ ಅನುರಾಧ  ಚಿತ್ರದಲ್ಲಿ ಹೈಲೈಟ್‌ . 
 
Share this Video
  • FB
  • Linkdin
  • Whatsapp

ಇಷ್ಟು ವರ್ಷದಲ್ಲಿ ಡಾಲಿ ಧನಂಜಯ್ (Dolly Dhananjay) ನಾಯಕನಾಗಿ ಪಟ್ಟ ಶ್ರಮಕ್ಕೆ ಫಲ ಸಿಕ್ಕಿದೆ. ಧನು ನಟನೆಯ 'ಬಡವಾ ರಾಸ್ಕಲ್' (Badava Rascal) ಸಿನಿಮಾ ಬಿಡುಗಡೆ ಆಗಿದ್ದು ಮೊದಲ ದಿನವೇ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಮಿಡಲ್ ಕ್ಲಾಸ್ ಕುಟುಂಬದ (Middle class family) ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ ಹೀಗಾಗಿ ಸಿನಿ ಪ್ರೇಕ್ಷಕರಿಗೆ ಬೇಗ ಕನೆಕ್ಟ್‌ ಆಗುತ್ತದೆ. ಡಾಲಿ ಜೊತೆ ರಂಗಾಯಣ ರಘು ಮತ್ತು ತಾರಾ ಅನುರಾಧ ಚಿತ್ರದಲ್ಲಿ ಹೈಲೈಟ್‌ . 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video