
ತರುಣ್ - ಸೋನಲ್ ಮದುವೆ ಹಿಂದಿದೆ ದೊಡ್ಡ ಕಥೆ; ಚುಡಾಯಿಸುತ್ತಿದ್ದ ಆ ವ್ಯಕ್ತಿ ಯಾರು?
ತರುಣ್ ಸುಧೀರ್ ಮತ್ತು ಸೋನಲ್ ನಡುವೆ ಪ್ರೀತಿ ಹುಟ್ಟಲು ಕಾರಣ ಯಾರು? ಲವ್ ಸ್ಟೋರಿಗೆ ಸಪೋರ್ಟ್ ಮಾಡಿದ್ದು....
ನಿರ್ದೇಶಕ ತರುಣ್ ಮತ್ತು ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ತಾರೆಯರು, ರಾಜಕಾರಣಿಗಳು, ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿ ಮದುವೆಯನ್ನು ಚೆನ್ನಾಗಿ ನಡೆಸಿದರು. ಆದರೆ ಇವರಿಬ್ಬರು ಒಟ್ಟಾಗಲು ಕಾರಣರಾದ ವ್ಯಕ್ತಿ ಯಾರು ಗೊತ್ತಾ? ಲವ್ ಸ್ಟೋರಿ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Asianet Suvarna News