ಅಣ್ಣ ಪಕ್ಕಾ ಲೋಕಲ್; ತಮಟೆ ಬಾರಿಸಿದ ನಟ ಧನ್ವೀರ್ ವಿಡಿಯೋ ವೈರಲ್!

ಬಜಾರ್ (Bazzar) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧನ್ವೀರ್‌ (Dhanveer) ಹೊಸ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳ ಜೊತೆ ಧನ್ವೀರ್ ತಮಟೆ ಬಾರಿಸಿ ಎಂಜಾಯ್ ಮಾಡಿದ್ದಾರೆ. ಅಣ್ಣ ನೀನು ಪಕ್ಕಾ ಲೋಕಲ್‌ ಅದಿಕ್ಕೆ ನಮಗೆ ತುಂಬಾ ಇಷ್ಟ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬಜಾರ್ (Bazzar) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧನ್ವೀರ್‌ (Dhanveer) ಹೊಸ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳ ಜೊತೆ ಧನ್ವೀರ್ ತಮಟೆ ಬಾರಿಸಿ ಎಂಜಾಯ್ ಮಾಡಿದ್ದಾರೆ. ಅಣ್ಣ ನೀನು ಪಕ್ಕಾ ಲೋಕಲ್‌ ಅದಿಕ್ಕೆ ನಮಗೆ ತುಂಬಾ ಇಷ್ಟ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video