ರೇಖಾ, ಛಾಯಾ ಸಿಂಗ್, ಚಾರುಲತಾ ಎಲ್ಹೋದ್ರು ಸಿನಿಮಾ ಬಿಟ್ಟು? ಇಲ್ಲಿದೆ ನೋಡಿ

90ರ ದಶಕದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ ನಟಿಯರು ಈಗ ವೈಯಕ್ತಿಕ ಜೀವನಕ್ಕೆ ಟೈಂ ನೀಡುವ ಸಲುವಾಗಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ.  ಸಿನಿಮಾಗಳಲ್ಲಿ ನಟಿಸದಿದ್ದರೂ ಈ ನಟಿಯರ ಗ್ಲಾಮರ್‌ಗೇನೂ ಕಡಿಮೆಯಾಗಿಲ್ಲ...

Share this Video
  • FB
  • Linkdin
  • Whatsapp

90ರ ದಶಕದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ ನಟಿಯರು ಈಗ ವೈಯಕ್ತಿಕ ಜೀವನಕ್ಕೆ ಟೈಂ ನೀಡುವ ಸಲುವಾಗಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಸಿನಿಮಾಗಳಲ್ಲಿ ನಟಿಸದಿದ್ದರೂ ಈ ನಟಿಯರ ಗ್ಲಾಮರ್‌ಗೇನೂ ಕಡಿಮೆಯಾಗಿಲ್ಲ...

ಪೋರಿ ಇತ್ತ ಓಡಿ ಬಂದ್ಲೋ, ಜಿಂಬೋಲೆ ಜಿಂಬೋಲೆ ಜಿಂಕೆ ಮರಿ ರೇಖಾ ಎಲ್ಲೀಗ?

ಹಾಗಾದ್ರೆ ಈ ನಟಿಯರು ಈಗ ಎಲ್ಲಿದಾರೆ? ಏನ್ ಮಾಡುತ್ತಿದ್ದಾರೆ? ಇಲ್ಲಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Cinema Hungama 

Related Video