ಪೋರಿ ಇತ್ತ ಓಡಿ ಬಂದ್ಲೋ, ಜಿಂಬೋಲೆ ಜಿಂಬೋಲೆ ಜಿಂಕೆ ಮರಿ ರೇಖಾ ಎಲ್ಲೀಗ?
'ಚಿತ್ತಾರ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರೇಖಾ 'ತುಳಸಿ' ಚಿತ್ರದ ನಂತರ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಟಿಕ್‌ಟಾಕ್ ಅಪ್ಲೋಡ್ ಮಾಡುತ್ತಿರುವ ರೇಖಾ ಈಗೆಷ್ಟು ಹಾಟ್ ಆಗಿದ್ದಾರೆ ನೋಡಿ....

ರೇಖಾ ಹುಟ್ಟಿದ್ದು ಜನವರಿ 24,1985ರಲ್ಲಿ.

ರೇಖಾ ಹುಟ್ಟಿದ್ದು ಜನವರಿ 24,1985ರಲ್ಲಿ.

ಮೂಲತಃ ಬೆಂಗಳೂರಿನವರಾದ ರೇಖಾ ಹೆಚ್ಚಾಗಿ ಕಾಣಿಸಿಕೊಂಡಿರುವುದು ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ.

ಮೂಲತಃ ಬೆಂಗಳೂರಿನವರಾದ ರೇಖಾ ಹೆಚ್ಚಾಗಿ ಕಾಣಿಸಿಕೊಂಡಿರುವುದು ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ.

ಮಾಡಲಿಂಗ್ ಮೂಲಕ ಚಿತ್ರರಂಗ ಪ್ರವೇಶ.

ಮಾಡಲಿಂಗ್ ಮೂಲಕ ಚಿತ್ರರಂಗ ಪ್ರವೇಶ.

2001ರಲ್ಲಿ ರೇಖಾ 'ಚಿತ್ತಾರ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

2001ರಲ್ಲಿ ರೇಖಾ 'ಚಿತ್ತಾರ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

ಮದ್ರಾಸ್ ವಿಶ್ವವಿದ್ಯಾಲಯದಿಂದ ಕರೆಸ್ಪಾಂಡೆನ್ಸ್ ಬಿಬಿಎ ಪದವಿ ಪಡೆದಿದ್ದಾರೆ.

ಮದ್ರಾಸ್ ವಿಶ್ವವಿದ್ಯಾಲಯದಿಂದ ಕರೆಸ್ಪಾಂಡೆನ್ಸ್ ಬಿಬಿಎ ಪದವಿ ಪಡೆದಿದ್ದಾರೆ.

ಕಿಚ್ಚ ಸುದೀಪ್ ಜೊತೆ ಅಭಿನಯಿಸಿದ 'ಕಿಚ್ಚ' ಸಿನಿಮಾ ರೇಖಾ ವೃತ್ತಿಯಲ್ಲಿ ಬಿಗ್ ಹಿಟ್ ನೀಡಿತ್ತು.

ಕಿಚ್ಚ ಸುದೀಪ್ ಜೊತೆ ಅಭಿನಯಿಸಿದ 'ಕಿಚ್ಚ' ಸಿನಿಮಾ ರೇಖಾ ವೃತ್ತಿಯಲ್ಲಿ ಬಿಗ್ ಹಿಟ್ ನೀಡಿತ್ತು.

30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ರೇಖಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಇನ್‌ಸ್ಟಾಗ್ರಾಂನಲ್ಲಿ ರೇಖಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ರೇಖಾ ಇತ್ತೀಚೆಗೆ ಟಿಕ್‌ಟಾಕ್ ವಿಡಿಯೋಗಳನ್ನು ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ರೇಖಾ ಇತ್ತೀಚೆಗೆ ಟಿಕ್‌ಟಾಕ್ ವಿಡಿಯೋಗಳನ್ನು ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

2014ರಲ್ಲಿ ತುಳಸಿ ಹಾಗೂ ಪುಲಕೇಶಿ ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿರುವುದು.

2014ರಲ್ಲಿ ತುಳಸಿ ಹಾಗೂ ಪುಲಕೇಶಿ ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿರುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.