ಹುಡುಗ ನೋಡಿದ್ದೇನೆ, ಮದುವೆ ಮಾಡಿಸು ಎಂದು ಕೊರಗಜ್ಜನಿಗೆ ಪ್ರಾರ್ಥಿಸಿದ ನಟಿ ಪ್ರೇಮಾ

ಖಾಸಗಿ ಕಾರ್ಯಕ್ರಮಕ್ಕೆಂದು ಉಡುಪಿಗೆ ಭೇಟಿ ನೀಡಿದ ನಟಿ ಪ್ರೇಮಾ ಕಾಪುವಿನ ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಕಂಕಣ ಭಾಗ್ಯದ  ಕರುಣಿಸುವಂತೆ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ. ವರನನ್ನು ನೋಡಿದ್ದೇನೆ ಮದುವೆ ಮಾಡಿಸುವಂತೆ ಬೇಡಿಕೆ ಇಟ್ಟರಂತೆ. ನಟಿ ಪ್ರೇಮಾ ಜೊತೆ ನಟಿ ಅನು ಅಯ್ಯಪ್ಪ ಕೂಡ ಇದ್ದರು. 
 
Share this Video
  • FB
  • Linkdin
  • Whatsapp

ಖಾಸಗಿ ಕಾರ್ಯಕ್ರಮಕ್ಕೆಂದು ಉಡುಪಿಗೆ ಭೇಟಿ ನೀಡಿದ ನಟಿ ಪ್ರೇಮಾ ಕಾಪುವಿನ ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಕಂಕಣ ಭಾಗ್ಯದ ಕರುಣಿಸುವಂತೆ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ. ವರನನ್ನು ನೋಡಿದ್ದೇನೆ ಮದುವೆ ಮಾಡಿಸುವಂತೆ ಬೇಡಿಕೆ ಇಟ್ಟರಂತೆ. ನಟಿ ಪ್ರೇಮಾ ಜೊತೆ ನಟಿ ಅನು ಅಯ್ಯಪ್ಪ ಕೂಡ ಇದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪುಷ್ಪಾ ಪುಷ್ಪಾ ಎಂದು ಅನುಶ್ರೀ ಹಿಂದೆ ಓಡೋಡಿ ಬಂದ ಅರ್ಜುನ್ ಜನ್ಯ!

Related Video