ಮುದ್ದು ಮಗಳಿಗೆ ವೀಕೆಂಡ್‌ನಲ್ಲಿ ಕನ್ನಡದ ಪಾಠ ಮಾಡಿದ Yash!
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ಪುತ್ರಿ ಐರಾ (Ayra) ಸ್ಪೆಷಲ್ ವಿಡಿಯೋವನ್ನು ರಾಧಿಕಾ ಪಂಡಿತ್ (Radhika Pandit) ಹಂಚಿಕೊಂಡಿದ್ದಾರೆ. ನಮ್ಮ ವೀಕೆಂಡ್ ಹೇಗಿರುತ್ತದೆ ನೋಡಿ ಎಂದು ಬರೆದುಕೊಂಡಿದ್ದಾರೆ ರಾಧಿಕಾ. ಈ ವಿಡಿಯೋದಲ್ಲಿ ಯಶ್ ಅಆಇಈ ಹೇಳಿಕೊಟ್ಟಿದ್ದಾರೆ. ಐರಾ ಬಾಯಲ್ಲಿ ವರ್ಣಮಾಲೆ ಹೇಗಿದೆ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment