ಶಿವಣ್ಣ ಕೈಗೆ ಗುಲಾಬಿ ಕೊಟ್ಟು ಮುತ್ತಿಟ್ಟ ಅಭಿಮಾನಿಗಳು; ಬರ್ತಡೇ ವಿಡಿಯೋ ವೈರಲ್!
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 61ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ. ನಾಲ್ಕು ವರ್ಷಗಳ ನಂತರ ಅಭಿಮಾನಿಗಳನ್ನು ಭೇಟಿ ಮಾಡಿ ಸಂಭ್ರಮಿಸಿದ್ದಾರೆ. ಫ್ಯಾನ್ಸ್ ಕೊಟ್ಟ ತುಳಸಿ ಗಿಡ, ಗುಲಾಬಿ ಹೂವು ಸ್ವೀಕರಿಸಿ ಕೇಕ್ ಕಟ್ ಮಾಡಿದ್ದಾರೆ. ಕಾಫಿ ನಾಡು ಚಂದು ಕೂಡ ಸ್ಪೆಷಲ್ ಎಂಟ್ರಿ ಕೊಟ್ಟಿದ್ದರು.

ಶಕೀರಾ ಸ್ಥಾನ ಸ್ವೀಕರಿಸಿದ ತಮನ್ನಾ; ಸೆಕ್ಸಿ ಸ್ಟೆಪ್ ವಿಡಿಯೋ ವೈರಲ್!