ಶಕೀರಾ ಸ್ಥಾನ ಸ್ವೀಕರಿಸಿದ ತಮನ್ನಾ; ಸೆಕ್ಸಿ ಸ್ಟೆಪ್ ವಿಡಿಯೋ ವೈರಲ್!
ತಲೈವಾ ರಜನಿಕಾಂತ್ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ ನಟಿಸಿರುವ ಜೈಲರ್ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಮಿಲ್ಕ್ ಬ್ಯೂಟಿ ತಮನ್ನಾ ಸಖತ್ ಹಾಟ್ ಸ್ಟೆಪ್ ಹಾಕಿದ್ದಾರೆ. ತಮನ್ನಾ ಡ್ಯಾನ್ಸ್ ನೋಡಿ ಭಾರತೀಯ ಚಿತ್ರರಂಗದ ಶಕೀರಾ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಜೈಲರ್ ಸಿನಿಮಾದ ಕಾವಾಲ ಹಾಡಿನಲ್ಲಿ ನಟಿ ತಮನ್ನಾ ಮೈಚಳಿ ಬಿಟ್ಟು ಕುಣಿದಿದ್ದಾರೆ.