ನಟ ದರ್ಶನ್‌ ಮನೆಗೆ ಹೊಸ ಅಥಿತಿಯಗಳ ಅಗಮನ!

ಲಾಕ್‌ಡೌನ್‌ ಆರಂಭದಿಂದಲೂ ಮೈಸೂರಿನ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿರುವ ದರ್ಶನ್,  ಗಣಪತಿ ಸಚ್ಚಿದಾನಂದ ಅವರ ಆಶ್ರಮದ ಶುಕವನಕ್ಕೆ ಭೇಟಿ ನೀಡಿ ಕೆಲವು ಗಿಳಿಗಳನ್ನು ತಮ್ಮ ತೋಟಕ್ಕೆ ತಂದಿದ್ದಾರೆ. ಇದು ಸಾಮಾನ್ಯ ಗಿಳಿ ಅಲ್ಲ, ರೆಡ್‌ ಹೆಡೆಡ್ ಅಮೆಜಾನ್ ಗಿಳಿ. ಹೇಗಿದೆ ನೋಡಿ...

Share this Video
  • FB
  • Linkdin
  • Whatsapp

ಲಾಕ್‌ಡೌನ್‌ ಆರಂಭದಿಂದಲೂ ಮೈಸೂರಿನ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿರುವ ದರ್ಶನ್, ಗಣಪತಿ ಸಚ್ಚಿದಾನಂದ ಅವರ ಆಶ್ರಮದ ಶುಕವನಕ್ಕೆ ಭೇಟಿ ನೀಡಿ ಕೆಲವು ಗಿಳಿಗಳನ್ನು ತಮ್ಮ ತೋಟಕ್ಕೆ ತಂದಿದ್ದಾರೆ. ಇದು ಸಾಮಾನ್ಯ ಗಿಳಿ ಅಲ್ಲ, ರೆಡ್‌ ಹೆಡೆಡ್ ಅಮೆಜಾನ್ ಗಿಳಿ. ಹೇಗಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video