ಮತ್ತೊಂದು ಬಾಂಬ್ ಸಿಡಿಸಿದ ಕಂಗನಾ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ಪೋಸ್ಟ್ ವೈರಲ್..!

ಸ್ಟಾರ್ ಹೀರೋಯಿನ್‌ಗೆ ಹೀರೋ ಕಾಟ
ನಟಿ ಬೆನ್ನ ಹಿಂದೆ ಬಿದ್ದ ಸ್ಟಾರ್ ಹೀರೊ
ನಟಿ ಬೆನ್ನ ಹಿಂದೆ ಬಿದ್ದ ಹೆಣ್ಣುಬಾಕ ನಟ

Share this Video
  • FB
  • Linkdin
  • Whatsapp

ಮತ್ತೆ ಕಂಗನಾ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಹೃತಿಕ್ ರೋಷನ್ (Hrithik Roshan) ತನ್ನ ಜೊತೆ ಡೇಟಿಂಗ್ ಮಾಡುವಾಗ ಅವರು ನನ್ನನ್ನು ಮದುವೆಯಾಗ್ತಾರೆ ಪತ್ನಿಗೆ ಡಿವೋರ್ಸ್ ಕೊಡ್ತಾರೆಂದು ಭಾವಿಸಿದ್ದೆ, ಆದ್ರೆ ಅದು ಜಸ್ಟ್ ಫಾರ್ ಫನ್ ಎಂದು ತಿಳಿದಾಗ ದೂರವಿಟ್ಟೆ. ನಂತರ ಹೆಣ್ಣುಬಾಕ ನಟನೊಬ್ಬ ತನ್ನ ಹಿಂದೆ ಬಿದ್ದಿದ್ದಾನೆ. ಹಲವು ಬಾರಿ ಅವನನ್ನು ಅವಾಯ್ಡ್ ಮಾಡಿದ್ರೂ ಮೂರ್ನಾಲ್ಕು ನಂಬರ್‌ಗಳಿಂದ ಕರೆ ಮಾಡಿದ್ದಾನೆ. ನನ್ನ ಜೊತೆ ಡೇಟ್ ಮಾಡಿದ್ದಾನೆ. ಸದ್ಯ ಆ ನಟ ಮದುವೆಯಾಗಿ ಒಂದು ಮಗುವಿನ ತಂದೆಯಾಗಿದ್ದರೂ ತನ್ನ ಹಿಂದೆ ಬಿದ್ದು ಹಿಂಸೆ ಕೊಡುತ್ತಿದ್ದಾನೆ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ತಾನು ಆ ಜನಪ್ರಿಯ ನಿರ್ಮಾಪಕ ಮಗಳನ್ನು ಮದುವೆಯಾಗಿದ್ದು ಸುಮ್ಮನೆ ಹೆಸರಿಗಷ್ಟೆ. ನನಗೆ ಆಕೆಯಂದರೆ ಇಷ್ಟವಿಲ್ಲ. ಮಗು ಮಾಡಿಕೊಂಡಿದ್ದೂ ಆ ರಿಲೇಷನ್ ಷಿಪ್ ಉಳಿಯಬೇಕೆಂದಷ್ಟೆ ಎಂದು ಕಂಗನಾ(Kangana) ಬಳಿ ಈ ನಟ ಹೇಳಿದ್ದಾನಂತೆ. ಇಷ್ಟೆಲ್ಲ ಕಂಗನಾ ಇನ್ಸ್ಟಾಗ್ರಾಂ ಸ್ಟೋರಿ(Instagram story) ಹಾಕುತ್ತಿದ್ದಂತೆ ಆ ನಟ ಬೇರೆ ಯಾರೂ ಅಲ್ಲ ರಣಬೀರ್ ಕಪೂರ್ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಮದುವೆಯಾಗಿ ಮಗು ಮಾಡಿಕೊಂಡು ಹಾಯಾಗಿರೋ ಕುಟುಂಬದ ಮೇಲೆ ನಿನಗ್ಯಾಕೆ ಕಣ್ಣು ಎಂದು ರಣ್‌ಬೀರ್(Ranbir) ಆಲಿಯಾ (Alia) ಫ್ಯಾನ್ಸ್ ಕಂಗನಾಗೆ ಕುಟುಕುತ್ತಿದ್ದಾರೆ. ಆದರೂ ಕಂಗನಾ ಬಾಲಿವುಡ್ ಮಾಫಿಯಾ ಸ್ಟಾರ್ಗಳು ಅವರ ಪರ್ಸನಲ್ ಲೈಫ್ ಎಲ್ಲವನ್ನೂ ಬಯಲಿಗೆಳೆಯಲು ಫುಲ್ ಡಿಸೈಡ್ ಮಾಡಿದಂತಿದೆ. 

ಇದನ್ನೂ ವೀಕ್ಷಿಸಿ: ಸಿಲ್ವರ್ ಸ್ಕ್ರೀನ್ ಎಂಟ್ರಿಗೆ ರೆಡಿಯಾಗ್ತಿದೆ 'UI': ಎಡಿಟಿಂಗ್ ಟೇಬಲ್‌ನಲ್ಲಿ ಉಪ್ಪಿ ಸಿನಿಮಾ..!

Related Video