Asianet Suvarna News Asianet Suvarna News

ಕೆಜಿಎಫ್‌ 2 ರಿಯಲ್‌ ಕಥೆನಾ? ಪ್ರಶ್ನೆಗೆ ಪ್ರಶಾಂತ್ ನೀಲ್ ಉತ್ತರ

ಇಷ್ಟೆಲ್ಲಾ ಸದ್ದು ಮಾಡುತ್ತಿರುವ, ಹವಾ ಎಬ್ಬಿಸಿರುವ ಕೆಜಿಎಫ್ 2 ನಲ್ಲಿ ಬರುವ ರಾಕಿಭಾಯ್ ಪಾತ್ರ ರಿಯಲ್ ಕಥೆನಾ ಎಂದು ಎಲ್ಲರೂ ಕೇಳುತ್ತಿದ್ದಾರೆ. ಈ ಬಗ್ಗೆ ಪ್ರಶಾಂತ್ ನೀಲ್‌ರನ್ನೇ ಕೇಳಿದರೆ ಇದು ಕಾಲ್ಪನಿಕ ಕಥೆ, ರಿಯಲ್ ಅಂತೂ ಅಲ್ಲ ಎಂದಿದ್ದಾರೆ. 

ಅಮೆರಿಕಾದಲ್ಲಿ ಕೆಜಿಎಫ್ 2 ಹವಾ, ಜೈಹೋ ರಾಕಿಬಾಯ್ ಎಂದ ಪ್ರೇಕ್ಷಕರು..!

Video Top Stories