Raymo ರಿಯಾಲಿಟಿ ಶೋನಲ್ಲಿ ಆಶಿಕಾ ರಂಗನಾಥ್ ತಾಯಿ ಹೇಳಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ: ಇಮ್ರಾನ್

ರೇಮೋ ಚಿತ್ರದ ಪ್ರತಿಯೊಂದು ಹಾಡಿಗೂ ಇಮ್ರಾನ್ ಸರ್ಧಾರಿಯಾ ಮಾಸ್ಟರ್ ಕೋರಿಯೋಗ್ರಾಫರ್ ಮಾಡಿದ್ದಾರೆ. ತುಂಬಾ ಇಷ್ಟ ಪಟ್ಟ ಇಶಾನ್ ಮತ್ತು ಆಶಿಕಾ ಜೊತೆ ಕೆಲಸ ಮಾಡಿರುವುದಕ್ಕೆ ತುಂಬಾನೇ ಖುಷಿಯಾಗಿದೆ. ರಿಯಾಲಿಟಿ ಶೋನಲ್ಲಿ ಆಶಿಕಾ ತಾಯಿ ಅವರನ್ನು ಕೇಳಿದ್ದೆ ಮಗಳನ್ನು ನಾಯಕಿ ಮಾಡುತ್ತೀರಾ ಎಂದು ಆಗ ಹೌದು ಎಂದು ಹೇಳಿದ್ದರು ಮಾತು ಉಳಿಸಿಕೊಂಡಿದ್ದಾರೆ ಎಂದು ಇಮ್ರಾನ್ ಸರ್ಧಾರಿಯಾ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ರೇಮೋ ಚಿತ್ರದ ಪ್ರತಿಯೊಂದು ಹಾಡಿಗೂ ಇಮ್ರಾನ್ ಸರ್ಧಾರಿಯಾ ಮಾಸ್ಟರ್ ಕೋರಿಯೋಗ್ರಾಫರ್ ಮಾಡಿದ್ದಾರೆ. ತುಂಬಾ ಇಷ್ಟ ಪಟ್ಟ ಇಶಾನ್ ಮತ್ತು ಆಶಿಕಾ ಜೊತೆ ಕೆಲಸ ಮಾಡಿರುವುದಕ್ಕೆ ತುಂಬಾನೇ ಖುಷಿಯಾಗಿದೆ. ರಿಯಾಲಿಟಿ ಶೋನಲ್ಲಿ ಆಶಿಕಾ ತಾಯಿ ಅವರನ್ನು ಕೇಳಿದ್ದೆ ಮಗಳನ್ನು ನಾಯಕಿ ಮಾಡುತ್ತೀರಾ ಎಂದು ಆಗ ಹೌದು ಎಂದು ಹೇಳಿದ್ದರು ಮಾತು ಉಳಿಸಿಕೊಂಡಿದ್ದಾರೆ ಎಂದು ಇಮ್ರಾನ್ ಸರ್ಧಾರಿಯಾ ಹೇಳಿದ್ದಾರೆ.

RAYMO ಕಾಸ್ಟ್ಯೂಮ್ ಡಿಸೈನರ್‌ ಆಗಲ್ಲ ಪವನ್ ಒಡೆಯರ್ ಹೆಂಡ್ತಿಯಾಗಿ ಮಾತಾಡುವೆ: ಅಪೇಕ್ಷಾ

Related Video