Raymo ಕಾಸ್ಟ್ಯೂಮ್ ಡಿಸೈನರ್ ಆಗಲ್ಲ ಪವನ್ ಒಡೆಯರ್ ಹೆಂಡ್ತಿಯಾಗಿ ಮಾತಾಡುವೆ: ಅಪೇಕ್ಷಾ
ಪವನ್ ಒಡೆಯಾರ್ ನಿರ್ದೇಶನ ಮಾಡಿರುವ ರೇಮೋ ಚಿತ್ರಕ್ಕೆ ಪತ್ನಿ ಅಪೇಕ್ಷಾ ಪುರೋಹಿತ್ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. 'ಪವನ್ ಸಿನಿಮಾ ಮಾಡುವ ಜರ್ನಿಯಲ್ಲಿ ನಾನಿದ್ದೆ ಕೆಲವೊಮ್ಮೆ ಪವನ್ ಅವರಲ್ಲಿ ರೇಮೋ ನೋಡಿರುವೆ. ನಾಯಕಿಯಾಗಿ ತೆರೆ ಮೇಲೆ ಇದ್ದವಳು ಈಗ ತೆರೆ ಹಿಂದೆ ಕೆಲಸ ಮಾಡುತ್ತಿರುವುದು ಇದೇ ಮೊದಲು. ಸಿಆರ್ ಮನೋಹರ್ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದ್ದು ಕೆಲಸ ಮಾಡುವುದಕ್ಕೆ ಭಯ ಆಯ್ತು ಎಂದಿದ್ದಾರೆ ಅಪೇಕ್ಷಾ.

RAYMO 'ಈಗ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಬದಲಾವಣೆಯನ್ನು ರವಿಚಂದ್ರನ್ ಆಗಲೇ ಮಾಡಿದ್ದರು'