ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾದ ಸೀಕ್ರೆಟ್ ರಿವೀಲ್

ಯಶ್ ಹೊಸ ಸಿನಿಮಾಗೆ ಹೊಸ ಲುಕ್ ನಲ್ಲಿ ಎಂಟ್ರಿ ಕೊಡೋದು ಕನ್ಫರ್ಮ್ ಆಗಿದೆ. ಎರಡು ಸಿನಿಮಾಗಳಲ್ಲಿ ಲಾಂಗ್ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಯಶ್ ಮುಂದಿನ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಆಡಿಯನ್ಸ್ ಮುಂದೆ ಬರ್ತಾರಂತೆ. 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್, ನೆಕ್ಸ್ಟ್ ಏನ್ ಮಾಡ್ತಾರೆ ಅನ್ನೋದೆ ಎಲ್ಲರಿಗೂ ಇರೋ ಕುತೂಹಲ. ಸಿನಿಮಾ ರಿಲೀಸ್ ಆಗಿ ತಿಂಗಳುಗಳು ಕಳೆದವು, ಆದ್ರೆ ಹೊಸ ಸಿನಿಮಾ ಯಾಕ್ ಅನೌನ್ಸ್ ಮಾಡ್ತಿಲ್ಲ ಅಂತ ತಲೆ ಕೆಡಿಸಿಕೊಂಡಿದ್ದ ಫ್ಯಾನ್ಸ್ ಗಳಿಗೆ ಯಶ್ ಹೊಸ ನ್ಯೂಸ್ ಕೊಟ್ಟಿದ್ದಾರೆ. ಹೌದು. ಯಶ್ ಹೊಸ ಸಿನಿಮಾಗೆ ಹೊಸ ಲುಕ್ ನಲ್ಲಿ ಎಂಟ್ರಿ ಕೊಡೋದು ಕನ್ಫರ್ಮ್ ಆಗಿದೆ. ಎರಡು ಸಿನಿಮಾಗಳಲ್ಲಿ ಲಾಂಗ್ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಯಶ್ ಮುಂದಿನ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಆಡಿಯನ್ಸ್ ಮುಂದೆ ಬರ್ತಾರಂತೆ. ಯಶ್ ಮುಂದಿನ ಸಿನಿಮಾ ದೊಡ್ಡದಾಗಿಯೇ ಇರುತ್ತೆ. ಅದಕ್ಕಾಗಿ ತಯಾರಿ ಕೂಡ ಜೋರಾಗಿ ನಡೆಯುತ್ತಿದ್ಯಂತೆ. ಸದ್ಯ ಇರೋ ಹೇರ್ ಸ್ಟೈಲ್ ನಲ್ಲಿ ಕೊಂಚ ಬದಲಾಯಿಸಿಕೊಂಡು ಮೈಸೂರಿನಲ್ಲಿ ಕಾಣಿಸಿಕೊಂಡ್ರು ಯಶ್. ಈಗ ಮತ್ತಷ್ಟು ಚೇಂಜಸ್ ನೊಂದಿಗೆ ಬರ್ತಿನಿ ಕಾದಿರಿ ಅಂದಿದ್ದಾರೆ. ಸೋ ಫ್ಯಾನ್ಸ್ ಗಳಿಗೆ ರಾಕಿ ಭಾಯ್ ಶೀಘ್ರದಲ್ಲೇ ಸ್ವೀಟ್ ನ್ಯೂಸ್ ಸಿಗೋದು ಕನ್ಫರ್ಮ್ ಆಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video