ಹೆಂಡ್ತಿ ಸ್ಥಾನ ಪಡೆಯುತ್ತಿರುವೆ ಇದನ್ನು ಎಂಜಾಯ್ ಮಾಡಲು ಸಿನಿಮಾದಿಂದ ಬ್ರೇಕ್: ಹರಿಪ್ರಿಯಾ

ಜನವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿಯಲ್ಲಿ ಬಿದ್ದು ಎರಡುವರೆ ವರ್ಷಗಳಾಗಿದೆ ಎಂದಿದ್ದಾರೆ. ಇಬ್ಬರೂ ಒಟ್ಟಿಗೆ ಚಿತ್ರೀಕರಣ ಮಾಡುವಾಗ ಪ್ರೀತಿ ಮುಚ್ಚಿಸಲು ಎಷ್ಟು ಕಷ್ಟವಾಯ್ತು ಎಂದು ಹೇಳಿಕೊಂಡಿದ್ದಾರೆ. ಮದ್ವೆ ಆದ್ಮೇಲೆ ಪ್ರಿಯಾ ಸಿನಿಮಾ ಮಾಡ್ತಾರಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ... 

Share this Video
  • FB
  • Linkdin
  • Whatsapp

ಜನವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿಯಲ್ಲಿ ಬಿದ್ದು ಎರಡುವರೆ ವರ್ಷಗಳಾಗಿದೆ ಎಂದಿದ್ದಾರೆ. ಇಬ್ಬರೂ ಒಟ್ಟಿಗೆ ಚಿತ್ರೀಕರಣ ಮಾಡುವಾಗ ಪ್ರೀತಿ ಮುಚ್ಚಿಸಲು ಎಷ್ಟು ಕಷ್ಟವಾಯ್ತು ಎಂದು ಹೇಳಿಕೊಂಡಿದ್ದಾರೆ. ಮದ್ವೆ ಆದ್ಮೇಲೆ ಪ್ರಿಯಾ ಸಿನಿಮಾ ಮಾಡ್ತಾರಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ... 

ಎದು ಮುಟ್ಕೊಂಡು ಸತ್ಯ ಹೇಳ್ತೀನಿ; ಲವ್ ಸ್ಟೋರಿ ರಿವೀಲ್ ಮಾಡಿದ ಸಿಂಹಪ್ರಿಯಾ

Related Video