
Tribble Riding: ನಕ್ಕು ನಗಿಸುವ ತ್ರಿಬಲ್ ರೈಡಿಂಗ್: ಗೋಲ್ಡನ್ ಸ್ಟಾರ್ ಫ್ಯಾನ್ಸ್ ಫುಲ್ ಖುಷ್
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಕಲಾವಿದರ ಮಹಾ ಸಂಗಮವಾಗಿದೆ. ಯಾಕಂದ್ರೆ ನಿಮ್ಮನ್ನು ರಂಜಿಸಲು ಹಲವು ನಟನಟಿಯರು ಒಂದಾಗಿದ್ದಾರೆ. ಆರಂಭದಲ್ಲಿ ವೈದ್ಯನಾಗಿ ಎಂಟ್ರಿ ಕೊಡೋ ಗಣೇಶ್, ಭರ್ಜರಿಯಾಗಿ ನಗಿಸುತ್ತಾರೆ. ಗಣಿ ಇದ್ದಲ್ಲಿ ಹೊಟ್ಟೆ ಹುಣ್ಣಾಗುವಷ್ಟು ನಗಬಹುದು. ಇಲ್ಲಿ ಗಾಲ್ಫ್ ಆಟಗಾರ ಮತ್ತು ಸ್ಪೋರ್ಟ್ಸ್ ಕಾರ್ ಡೀಲರ್ ಆಗಿ ಕೂಡ ಗಣಿ ನಿಮ್ಮನ್ನು ರಂಜಿಸುತ್ತಾರೆ. ಮೂವರು ನಾಯಕಿಯರ ಜೊತೆಗಿನ ತ್ರಿಬಲ್ ರೈಡಿಂಗ್ ಆಹಾ, ಓಹೋ ಅನಿಸುವಂತಿದೆ. ಇಲ್ಲಿ ತುಂಬಾ ತರ್ಲೆಯಾಗಿ ಗಣಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಿನಿಮಾ ಸೋತರೂ ಸೌದಿಯಲ್ಲಿ ಜಾನ್ವಿ ಮಸ್ತ್ ಮಜಾ; ವಿಶೇಷ ಸ್ಥಳದಲ್ಲಿ ನಿಂತು ಹಾಟ್ ಪೋಸ್ ನೀಡಿದ ನಟಿ