Asianet Suvarna News Asianet Suvarna News

ತಮಿಳುನಾಡು ಜಾತ್ರೆಯ ಕ್ರೇನ್‌ನಲ್ಲಿ ರಾರಾಜಿಸಿದ ಅಪ್ಪು, ವಿಶೇಷ ನಮನ..!

 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಇದ್ದಾಗ ಅವರ ಪಾಪ್ಯೂಲಾರಿಟಿಯ ( Popularity) ಪವರ್ ಹೇಗಿದೆ ಅನ್ನೋದು ಕೆಲವರಿಗೆ ಗೊತ್ತೇ ಇರಲಿಲ್ಲ. ಅಪ್ಪು ಕರ್ನಾಟಕದಿಂದ ತಮಿಳುನಾಡು, ಆಂಧ್ರ, ಹೈದರಾಬಾದ್, ಕೇರಳ, ಅಷ್ಟೆ ಯಾಕೆ ದೂರದ ಒಡಿಸ್ಸಾ ಬಂಗಾಳದಲ್ಲೂ ಫೇಮಸ್ ಆಗಿದ್ದವರು. ದೊಡ್ಡ ಅಭಿಮಾನಿ ಬಳಗ ಹೊಂದಿದ್ದ ನಟ. 
 
ತೋತಾಪುರಿ ವೇದಿಕೆಯಲ್ಲೇ ಅದಿತಿಗೆ ಜಗ್ಗೇಶ್ ಕ್ವಾಟ್ಲೆ ವಿಡಿಯೋ ವೈರಲ್..!

ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಅಂದ್ರೆ ಅಪ್ಪು ಇಲ್ಲವಾದ ಮೇಲೆ ತಮಿಳುನಾಡಿನ ಮಂದಿ ಬಿಕ್ಕಿ ಬಿಕ್ಕಿ ಅತ್ತಿದ್ರು. ಈಗ ಅದೇ ತಮಿಳು ನಾಡಿನ ಹೊಸೂರು ಅನ್ನೋ ಊರಿನ ಜಾತ್ರೆಯಲ್ಲಿ ಅಪ್ಪು ಫೋಟೋ ಕ್ರೇನ್‌ನಲ್ಲಿ ರಾರಾಜಿಸಿದೆ. ದೇವಿಗೆ ಹರಕೆ ಕಟ್ಟಿದ್ದ ಅಪ್ಪು ಅಭಿಮಾನಿಗಳು ಅಪ್ಪುರ ಫೊಟೋವನ್ನ ಕ್ರೇನ್‌ನಲ್ಲಿ ಎತ್ತಿಕೊಂಡು ಹೋಗಿ ಆ ಹರಕೆ ತೀರಿಸಿದ್ದಾರೆ. ಈಗ ಆ ವೀಡಿಯೋ ವೈರಲ್ ಆಗುತ್ತಿದೆ.
 
Video Top Stories