Asianet Suvarna News Asianet Suvarna News

ತೋತಾಪುರಿ ವೇದಿಕೆಯಲ್ಲೇ ಅದಿತಿಗೆ ಜಗ್ಗೇಶ್ ಕ್ವಾಟ್ಲೆ ವಿಡಿಯೋ ವೈರಲ್..!

ನವರಸ ನಾಯಕ ಜಗ್ಗೇಶ್ (Jaggesh)ಇದ್ದಲ್ಲಿ ಆ ಜಾಗ ಲವಲವಿಕೆಯಿಂದ ಕೂಡಿಸುತ್ತೆ. ಯಾಕಂದ್ರೆ ಜಗ್ಗೇಶ್ (Jaggesh) ತನ್ನ ಜೊತೆಯಲ್ಲಿದ್ದವರನ್ನ ನಗಿಸಿ ತಮ್ಮರಲ್ಲೊಬ್ಬರನ್ನಾಗಿ ಮಾಡಿ ಬಿಡ್ತಾರೆ. ಅದೇ ತರಹ ಶಾನೆ ಟಾಪ್ ಹುಡ್ಗಿ ಅದಿತಿ ಪ್ರಭುದೇವರನ್ನ (Aditi Prabhudeva) ಜಗ್ಗೇಶ್ ಹಾಸ್ಯಕ್ಕಾಗಿ ಕೆಣಕಿ ನಗಿಸಿದ್ದಾರೆ. 

KGF 2 ನೋಡಿ ಅಲ್ಲು ಅರ್ಜುನ್ ದಿಲ್ಖುಷ್! ತೆರೆ ಮೇಲೆ ಒಂದಾಗ್ತಾರಾ ಪುಷ್ಪರಾಜ್- ರಾಕಿ ಭಾಯ್.?

ಜಗ್ಗೇಶ್ ಹಾಗು ಅದಿತಿ ಪ್ರಭುದೇವ ತೋತಾಪುರಿ (Totapuri) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ತೋತಾಪುರಿ ಸಿನಿಮಾ ಕಾರ್ಯಕ್ರಮದಲ್ಲಿ ನವರಸ ನಾಯಾಕ ಜಗ್ಗೇಶ್ ಟಾಪ್ ಹುಡುಗಿ ಅಧಿತಿ ಪ್ರಭುದೇವಾಗೆ ಸಿಕ್ಕಾಪಟ್ಟೆ ಕ್ವಾಟ್ಲೆ ಕೊಟ್ಟಿದ್ದಾರೆ. ವೇದಿಕೆ ಮೇಲೆ ಸುದೀಪ್, ಜಗ್ಗಣ್ಣ ಹಾಗೂ ಧನಂಜಯ್, ಅದಿತಿ ಪ್ರಭುದೇವ ಸೇರಿದಂತೆ ಎಲ್ಲಾ ಕಲಾವಿದರಿದ್ದರು.  ವೇದಿಕೆ ಮೇಲೆ ಸುದೀಪ್ ಹಾಗು ಧನಂಜಯ್ ಒಂದುಕಡೆ ಸಿನಿಮಾ ವಿಚಾರವಾಗಿ ಮಾತನಾಡುತ್ತಿದ್ರೆ, ಇನ್ನೊಂದು ಕಡೆ ಜಗ್ಗೇಶ್ ಅದಿತಿ ಪ್ರಭುದೇವ್ ರನ್ನ ನೋಡಿ ಬೆರಗಾಗಿದ್ದರು. ಕಾರಣ ಅಧಿತಿ ಪ್ರಭುದೇವ್ ತುಂಬಾ ದೊಡ್ಡ ಹಿಲ್ಸ್ ಹಾಕಿ ವೇದಿಕೆ ಮೇಲೆರಿದ್ರು. ಅದನ್ನೇ ಗಮನಿಸಿದ ಜಗ್ಗೇಶ್ ಚಪ್ಪಲಿ ಬಿಚ್ಚಮ್ಮ ಎಷ್ಟು ದೊಡ್ಡ ಹಿಲ್ಸ್ ಹಾಕಿ ಬಂದಿದ್ದೀಯಾ ನನಗಿಂತ ಜಾಸ್ತಿ ಹೈಟ್ ಕಾಣಿಸ್ತಿದ್ದೀಯಾ ಅಂತ ಅದಿತಿಗೆ ಕ್ವಾಟ್ಲೆ ಕೊಟ್ಟಿದ್ದಾರೆ.  ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

Video Top Stories